alex Certify ಪ್ಲಾಸ್ಟಿಕ್ ಗೆ ಸಾವಿರ ವರ್ಷ ಆಯಸ್ಸು, ಅದಕ್ಕೆ ಅದು ಬೇಗ ಸಾಯಲ್ಲ : ನಟಿ ಪೂನಂಪಾಂಡೆ ವಿರುದ್ಧ ಟ್ರೋಲ್ಸ್ ಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಟಿಕ್ ಗೆ ಸಾವಿರ ವರ್ಷ ಆಯಸ್ಸು, ಅದಕ್ಕೆ ಅದು ಬೇಗ ಸಾಯಲ್ಲ : ನಟಿ ಪೂನಂಪಾಂಡೆ ವಿರುದ್ಧ ಟ್ರೋಲ್ಸ್ ಗಳ ಸುರಿಮಳೆ

ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿ ಮೂಡಿಸಲು ಸತ್ತಂತೆ ನಾಟಕವಾಡಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಭಾರಿ ಟ್ರೋಲ್ ಗಳಿಗೆ ಆಹಾರವಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್ ಕುರಿತಾಗಿ ಜಾಗೃತಿ ಮೂಡಿಸುವುದಕ್ಕಾಗಿ ತಾನು ಸತ್ತಿರುವುದಾಗಿ ಸುದ್ದಿ ಮಾಡಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಜನರ ಭಾವನೆಗಳ ಮೇಲೆ ಚೆಲ್ಲಾಟ ಆಡಿದ್ದ ಪೂನಂ ಪಾಂಡೆ ವಿರುದ್ಧ ಟ್ರೋಲ್ಗಳ ಸುರಿಮಳೆಯಾಗುತ್ತಿದೆ. ನೆಟ್ಟಿಗರೊಬ್ಬರು ಪ್ಲಾಸ್ಟಿಕ್ ಗೆ ಸಾವಿರ ವರ್ಷ ಆಯಸ್ಸು, ಅದಕ್ಕೇ ಅದು ಬೇಗ ಸಾಯುವುದಿಲ್ಲ ಎಂದು ಪೂನಂಪಾಂಡೆ ವಿರುದ್ಧ ಟ್ರೋಲ್ ಮಾಡಿದ್ದಾರೆ.

ಸ್ತನಗಳ ಗಾತ್ರ ಹೆಚ್ಚಿಸಿಕೊಂಡರೆ ತಮಗೆ ಹೆಚ್ಚು ಡಿಮ್ಯಾಂಡ್ ಎನ್ನುವ ಕಾರಣಕ್ಕೆ ಕೆಲವು ನಟಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿರುವ ಬಗ್ಗೆ ವರದಿಯಾಗಿತ್ತು. ಅಂತೆಯೇ ಪೂನಂಪಾಂಡೆ ಕೂಡ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಅದಕ್ಕೆ ನೆಟ್ಟಿಗರೊಬ್ಬರು ಪ್ಲಾಸ್ಟಿಕ್ ಗೆ ಸಾವಿರ ವರ್ಷ ಆಯಸ್ಸು, ಅದಕ್ಕೇ ಅದು ಬೇಗ ಸಾಯುವುದಿಲ್ಲ ಎಂದು ಪೂನಂಪಾಂಡೆ ವಿರುದ್ಧ ಟ್ರೋಲ್ ಮಾಡಿದ್ದಾರೆ. ಪೂನಂಪಾಂಡೆ ವಿರುದ್ಧ ನೆಟ್ಟಿಗರು ಮಾತ್ರವಲ್ಲದೇ ಬಾಲಿವುಡ್ ನಟಿಯರು, ನಟರು ಸೇರಿದಂತೆ ಹಲವರು ಕಿಡಿಕಾರಿದ್ದಾರೆ. ಆದರೆ ನಿರ್ದೇಶಕ ರಾಮ್ ಗೋಪಾಲ್ ಮಾತ್ರ ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...