alex Certify BREAKING : ಕೆನಡಾದಲ್ಲಿ ವಿಮಾನ ಪತನ : ಇಬ್ಬರು ಭಾರತೀಯ ಪೈಲಟ್ ಗಳು ಸೇರಿ ಮೂವರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಕೆನಡಾದಲ್ಲಿ ವಿಮಾನ ಪತನ : ಇಬ್ಬರು ಭಾರತೀಯ ಪೈಲಟ್ ಗಳು ಸೇರಿ ಮೂವರು ಸಾವು

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಶನಿವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಇಬ್ಬರು ಭಾರತೀಯ ತರಬೇತಿ ಪೈಲಟ್ ಗಳು ಸೇರಿ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಪೈಲಟ್ ಗಳಾದ ಅಭಯ್ ಗಡ್ರೂ ಮತ್ತು ಯಶ್ ವಿಜಯ್ ರಾಮುಗಡೆ ಮುಂಬೈ ಮೂಲದವರು ಎಂದು ಗುರುತಿಸಲಾಗಿದೆ.

ಅವಳಿ ಎಂಜಿನ್ ಲಘು ವಿಮಾನ ಪೈಪರ್ ಪಿಎ -34 ಸೆನೆಕಾ ಚಿಲ್ಲಿವಾಕ್ ನಗರದ ಹೋಟೆಲ್ ಹಿಂಭಾಗದ ಮರಗಳು ಮತ್ತು ಪೊದೆಗಳಿಗೆ ಡಿಕ್ಕಿ ಹೊಡೆದಿದೆ ಎಂದು ಕೆನಡಾದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಈ ಘಟನೆಯಲ್ಲಿ ಭಾರತೀಯ ಪ್ರಜೆಗಳಲ್ಲದೆ, ಇನ್ನೋರ್ವ ಪೈಲಟ್ ಸಹ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...