alex Certify ಅಪರೂಪವಾದ ಗುಲಾಬಿ ಬಣ್ಣದ ಡಾಲ್ಫಿನ್‍ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪವಾದ ಗುಲಾಬಿ ಬಣ್ಣದ ಡಾಲ್ಫಿನ್‍ ಪತ್ತೆ

ಸಾಗರದ ಆಳದಲ್ಲಿ ಯಾವ ಅದ್ಭುತಗಳು ಅಡಗಿವೆ ಎನ್ನುವ ಊಹೆ ಕೂಡ ನಮಗಿಲ್ಲ. ಜಲಚರಗಳು, ಕೀಟಗಳು ಸೇರಿದಂತೆ ಬೃಹತ್ ಜೀವಿಗಳು ಇದ್ದರೂ ಅಚ್ಚರಿ ಇಲ್ಲ. ಆದರೆ, ಇತ್ತೀಚೆಗೆ ಗುಲಾಬಿ ಬಣ್ಣದ ಡಾಲ್ಫಿನ್‍ ವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

SHOCKING NEWS: ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ತಾಯಿ ಆತ್ಮಹತ್ಯೆ

ಈ ವಿಡಿಯೊವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದಾ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾವ ಸ್ಥಳದಲ್ಲಿ ಈ ವಿಡಿಯೊ ಚಿತ್ರಿಸಲಾಗಿದೆ ಎಂದು ಅವರು ಉಲ್ಲೇಖಿಸಿಲ್ಲ. ಇದುವರೆಗೂ ನಾವು ನೀಲಿ ಮತ್ತು ಕಪ್ಪು ಡಾಲ್ಫಿನ್‍ಗಳನ್ನು ಮಾತ್ರ ಕಂಡಿದ್ದೆವು. ಪಿಂಕ್ ಡಾಲ್ಫಿನ್ ಇರುವ ಬಗ್ಗೆ ಕಲ್ಪನೆಯೂ ಇರಲಿಲ್ಲ ಎಂದು ಟ್ವೀಟಿಗರು ಪ್ರತಿಕ್ರಿಯಿಸಿದ್ದಾರೆ. ‘Susanta Nanda IFS’ ಈ ಖಾತೆಯಲ್ಲಿ ವಿಡಿಯೊ ಕಾಣಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...