
ಗಗನಯಾನಿಗಳು ಬಾಹ್ಯಾಕಾಶದಲ್ಲಿ ಶೂಟ್ ಮಾಡಿದ ಆಸ್ಟ್ರಾಲಿಸ್ ಅರೋರಾದ ಚಿತ್ರಗಳು ಹಾಗೂ ಟೈಂ ಲ್ಯಾಪ್ಸ್ ವಿಡಿಯೋವೊಂದು ಆನ್ಲೈನ್‌ನಲ್ಲಿ ವೈರಲ್ ಆಗಿವೆ.
ಭೂಮಿಯ ಆಯಸ್ಕಾಂತೀಯ ಕವಚಕ್ಕೆ ಬಲವಾದ ಸೌರ ಮಾರುತವೊಂದು ಅಪ್ಪಳಿಸಿದ ಪರಿಣಾಮ ಈ ವರ್ಣಮಯ ದೃಶ್ಯಸಿರಿ ಕಾಣಿಸಿಕೊಂಡಿದೆ ಎಂದು ಸಿಎನ್‌ಎನ್ ಟ್ವೀಟ್ ಮಾಡಿದೆ.
ಬೆಂಗಳೂರಲ್ಲಿ 75 ನೇ ಸ್ವಾತಂತ್ರೋತ್ಸವ ಸಂಭ್ರಮ; ಸಿಎಂ ಬೊಮ್ಮಾಯಿ ಧ್ವಜಾರೋಹಣ
ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾನಿ ಥಾಮಸ್ ಪೆಸ್ಕೇ ಬಾಹ್ಯಾಕಾಶದಿಂದ ಈ ವಿದ್ಯಮಾನದ ಶೂಟಿಂಗ್ ಮಾಡಿದ್ದಾರೆ.
https://www.instagram.com/p/CSfKCqgMim-/?utm_source=ig_web_copy_link