alex Certify ಮೈ ನವಿರೇಳಿಸುತ್ತೆ ಯುವತಿ ಮಾಡಿರುವ ಸ್ಟಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ನವಿರೇಳಿಸುತ್ತೆ ಯುವತಿ ಮಾಡಿರುವ ಸ್ಟಂಟ್

Performer hangs by her hair in this unbelievably incredible video | Trending - Hindustan Times

ಈ ಪ್ರಪಂಚದಲ್ಲಿ ಎಂತೆಂಥ ಪ್ರತಿಭೆ ಇರುವವರು ಇದ್ದಾರೆ ಗೊತ್ತಾ..? ನೋಡಿದರೆ ಆಶ್ಚರ್ಯವಾಗುತ್ತದೆ. ನೋಡಿದರೆ ವ್ಹಾವ್….. ಇದು ಸಾಧ್ಯನಾ..? ಅಂತಾ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂಥ ವಿಡಿಯೋವೊಂದು ಸದ್ಯ ವೈರಲ್ ಆಗಿದೆ. ‘ರಿಪ್ಲಿಯ ಬಿಲೀವ್ ಇಟ್ ಆರ್ ನಾಟ್’ ನ ಅಧಿಕೃತ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಕಣ್ಣೀರು ತರಿಸುತ್ತೆ ಈ ಮೆಟರ್ನಿಟಿ ಫೋಟೋಶೂಟ್

ಎರಿನ್ ಬ್ಲೇರ್ ಎಂಬುವವರ ಕೂದಲನ್ನು ಹ್ಯಾಂಗಿಂಗ್ ನಂತೆ ಮೇಲಕ್ಕೆ ಕಟ್ಟಲಾಗಿದೆ. ಎರಿನ್ ಬ್ಲೇರ್ ಯಾವುದೇ ಅಳುಕಿಲ್ಲದೆ ಸ್ಟಂಟ್ ಮಾಡುವ ಮೈ ಜುಮ್ಮೆನಿಸುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಈ ರೀತಿಯ ಸ್ಟಂಟ್ ಮಾಡಲು ಇವರು ವಿಶೇಷ ತರಬೇತಿ ಪಡೆದಿದ್ದಾರೆ ಎಂದು ಹಂಚಿಕೊಂಡ ವಿಡಿಯೋದೊಂದಿಗಿನ ಶೀರ್ಷಿಕೆಯಲ್ಲಿ ತಿಳಿಸಲಾಗಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...