ನಾಯಿಗಳು ಮನುಷ್ಯರ ಅತ್ಯುತ್ತಮ ಸ್ನೇಹಿತರು ಎಂದು ಪದೇ ಪದೇ ಸಾಬೀತಾಗುತ್ತಲೇ ಬಂದಿದೆ. ಮಾನವ ಹಾಗೂ ನಾಯಿಯ ನಡುವಿನ ಅವಿನಾಭಾವ ಸಂಬಂಧ ಸಾರುವ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ.
ತಮಿಳುನಾಡಿನ ಬೀದಿಯೊಂದರಲ್ಲಿ ಬೈಸಿಕಲ್ ಸವಾರರೊಬ್ಬರು ತಮ್ಮ ಮುದ್ದಿನ ನಾಯಿಗೆಂದು ಹಿಂಬದಿಯಲ್ಲಿ ಕುರ್ಚಿಯೊಂದನ್ನು ಕಟ್ಟಿ ವ್ಯವಸ್ಥೆ ಮಾಡಿರುವ ಚಿತ್ರವೊಂದು ಸದ್ದು ಮಾಡುತ್ತಿದೆ.
ನಾಳೆ ಭಾರತ ಬಂದ್: ಯಾರ್ ಬೆಂಬಲ ಕೊಡ್ಲಿ, ಬಿಡ್ಲಿ ಬಂದ್ ಯಶಸ್ಸಿಗೆ ಎಲ್ಲ ಕ್ರಮ
ಮಕ್ಕಳು ಕೂರುವ ಈ ನೀಲಿ ಕುರ್ಚಿಯನ್ನು ಹಗ್ಗದಿಂದ ಬೈಸಿಕಲ್ಗೆ ಕಟ್ಟಲಾಗಿದೆ. ನಾಯಿಯ ಮೇಲೆ ಅಗಾಧ ಪ್ರೀತಿ ಹೊಂದಿರುವ ಬೈಸಿಕಲ್ ಸವಾರನನ್ನು ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ.