alex Certify ಈ ಕಾರಣಕ್ಕೆ ವಿಮಾನದಲ್ಲಿಯೇ ನಡೆದಿದೆ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ವಿಮಾನದಲ್ಲಿಯೇ ನಡೆದಿದೆ ಪ್ರತಿಭಟನೆ

ಲಂಡನ್ ಗ್ಯಾಟ್ವಿಕ್‌ನಿಂದ ಮಲಾಗಾದತ್ತ ಹೊರಟಿದ್ದ ಈಸಿಜೆಟ್ ವಿಮಾನದಲ್ಲಿದ್ದ ಇಬ್ಬರು ಕೃಷ್ಣವರ್ಣೀಯರು ಜೋರಾಗಿ ಉಸಿರು ಬಿಟ್ಟರು ಎಂಬ ಕಾರಣಕ್ಕೆ ಅವರನ್ನು ವಿಮಾನದಿಂದ ಕೆಳಗಿಳಿಸಲು ನೀಡಿದ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಪ್ರತಿಭಟಿಸಿದ್ದಾರೆ.

ಟೇಕ್‌-ಆಫ್‌ಗೂ ಮುನ್ನ ತಮ್ಮ ಶೂಗಳನ್ನು ಧರಿಸಲು ಸೂಚಿಸಿದಾಗ ಅದಕ್ಕೆ ಸೊಪ್ಪು ಹಾಕದ ಈ ಇಬ್ಬರು ಜೋರಾಗಿ ಉಸಿರು ಬಿಟ್ಟ ಕಾರಣದಿಂದ ಅವರನ್ನು ಫ್ಲೈಟ್‌ನಿಂದ ಕೆಳಗಿಳಿಸಲು ಸಿಬ್ಬಂದಿ ಮುಂದಾಗಿದ್ದಾರೆ.

ಮನೆಯಲ್ಲಿ ಮಾಡಿ ಸವಿಯಿರಿ ಸಿಹಿ ಸಿಹಿ ಎಳ್ಳಿನ ಚಿಕ್ಕಿ

ವಿಮಾನದ ಸಿಬ್ಬಂದಿಯ ಈ ವರ್ತನೆಯನ್ನು ವಿರೋಧಿಸಿ ಮಿಕ್ಕ ಪ್ರಯಾಣಿಕರು ಪ್ರತಿಭಟನೆ ಮಾಡಿದ ಕಾರಣ ಟೇಕ್‌-ಆಫ್ ಎರಡು ಗಂಟೆ ವಿಳಂಬವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ವಿಮಾನ ಸಿಬ್ಬಂದಿ ಪೊಲೀಸರನ್ನೂ ಕರೆಯಿಸುವ ಮಟ್ಟಕ್ಕೆ ತಲುಪಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...