alex Certify ಬೆಂಗಳೂರಿನ ಈ ಬಡಾವಣೆಗಳಲ್ಲಿ ಆಗಲಿದೆ ವಿದ್ಯುತ್​ ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ಈ ಬಡಾವಣೆಗಳಲ್ಲಿ ಆಗಲಿದೆ ವಿದ್ಯುತ್​ ವ್ಯತ್ಯಯ

ನಿರ್ವಹಣಾ ಕಾರ್ಯ ಇರೋದ್ರಿಂದ ಶನಿವಾರ ಬೆಂಗಳೂರಿನ ಹಲವೆಡೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಈ ಕೆಳಗಿನ ಬಡಾವಣೆಗಳಲ್ಲಿ ನಾಳೆ ವಿದ್ಯುತ್​ ವ್ಯತ್ಯಯವಾಗಲಿದೆ :

ದೇವರಬೀಸನಹಳ್ಳಿ

ಜಯನಗರ

ಕೆಂಗೇರಿ

ಶಿವಾಜಿನಗರ

ಇಂದಿರಾನಗರದ ಉಪನಗರಗಳು

ಬೆಳ್ಳಂದೂರು

ಆರ್​ಎಂಜೆಡ್​

ಕರಿಯನಪಾಳ್ಯ

ಆಸ್ಟಿನ್​ ಟೌನ್​

ಇಸ್ರೋ ಲೇಔಟ್​

ಸುಬ್ರಹ್ಮಣ್ಯಪುರ

ಪದ್ಮನಾಭನಗರ

ಸಿಆರ್​ ಲೇಔಟ್​

ಸಂಗಂ ಸರ್ಕಲ್​

ಎಲ್​ಐಸಿ ಕಾಲೋನಿ

24ನೇ ಮುಖ್ಯ ರಸ್ತೆ

ಜಿಎಂ ಗಾರ್ಡನ್​

ಜೆಪಿ ನಗರ ಹಂತ 1

ಜೆಎನ್​ಆರ್​ 8ನೇ ಬ್ಲಾಕ್​ ಗಲ್ಲಿ ಅಪಾರ್ಟ್​ಮೆಂಟ್​

ಬನಶಂಕರಿ ಪೆಟ್ರೋಲ್​ ಬಂಕ್​

ಜೆಪಿ ನಗರ 24ನೇ ಮುಖ್ಯರಸ್ತೆ

ವರ್ತೂರು ಮುಖ್ಯ ರಸ್ತೆ

ಜೀವನಹಳ್ಳಿ ಬಸ್​ ನಿಲ್ದಾಣ

ಆಯಿಲ್​ ಮಿಲ್​ ರೋಡ್​

ಹೆಣ್ಣೂರು ಗಾರ್ಡನ್​

ಕೊತನೂರು ಪೊಲೀಸ್​ ಠಾಣೆ

ತಿಪ್ಪನಹಳ್ಳಿ ಸರ್ಕಲ್​

ಗುರುಶ್ರೀ ಶಾಲೆ

ಟಿಪಿ ಸರ್ಕಾರಿ ಶಾಲೆ

ಮಾದೇಶ್ವರ ನಗರ ಮುಖ್ಯ ರಸ್ತೆ

ಸಿಎನ್​ ಪಾಳ್ಯ

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...