![](https://kannadadunia.com/wp-content/uploads/2023/05/db5a8be1719cbb6f98ede4409ef35d19ff85f1b184e9c2bea24cd175aa5544a6-1024x683.jpg)
ಗಾಜಿಯಾಬಾದ್ನ ಇಂದಿರಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಅಭಯ್ ಖಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಪೊಲೀಸ್ ಕಮಿಷನರೇಟ್ ಗಾಜಿಯಾಬಾದ್ನ ಟ್ವಿಟ್ಟರ್ ಪುಟವು ಹೊಡೆದಾಟದ ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು ಗಲಾಟೆಯಲ್ಲಿ ತೊಡಗಿದ್ದವರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪತ್ರಿಕಾ ಪ್ರಕಟಣೆಯಲ್ಲಿ, ಘಟನೆಯ ವೀಡಿಯೊದಲ್ಲಿ ನೋಡಿದ ಮೂವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಘಟನೆ ಮಂಗಳವಾರ, ಮೇ 16 ರಂದು ನಡೆದಿದೆ ಎಂದು ವರದಿಯಾಗಿದೆ.
ಬಂಧಿತರನ್ನು 20 ವರ್ಷದ ಗುಲ್ಶನ್ ತ್ಯಾಗಿ, 19 ವರ್ಷದ ಆಶಿಶ್ ತ್ಯಾಗಿ ಮತ್ತು 20 ವರ್ಷದ ಕ್ರಿಶ್ ಸೈನಿ ಎಂದು ಗುರ್ತಿಸಲಾಗಿದೆ. ಪಾರ್ಕಿಂಗ್ ಜಾಗದ ವಿವಾದವು ವಾಗ್ವಾದಕ್ಕೆ ಕಾರಣವೆಂದು ವರದಿಯಾಗಿದೆ.