alex Certify ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ರೂಪಾ ಗಂಗೂಲಿ ಕೆಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ರೂಪಾ ಗಂಗೂಲಿ ಕೆಂಡ..!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬೆಂಗಾವಲು ವಾಹನದ ಮೇಲೆ ಹಲ್ಲೆ ನಡೆಸಿದ ಪ್ರಕರಣ ನಡೆಸಿದ ಸಂಬಂಧ ಬಿಜೆಪಿ ಸಂಸದೆ ರೂಪಾ ಗಂಗೂಲಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಸಂಘಟಿತ ಅಪರಾಧ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಕೇವಲ 7 ಮಂದಿ ಸೇರಿಕೊಂಡು ನಡ್ಡಾ ಅವರ ವಾಹನದ ಮೇಲೆ ದಾಳಿ ಮಾಡೋಕೆ ಸಾಧ್ಯವಿದೆಯೇ..? ಇವರೆಲ್ಲ ನಮ್ಮನ್ನ ಮೂರ್ಖರು ಎಂದು ಭಾವಿಸಿದ್ದಾರೆ. ನಾವು ಇದರ ಇತಿಹಾಸವನ್ನ ಕೆದಕಿ ನೋಡಬೇಕಿದೆ. ಗೃಹ ಸಚಿವಾಲಯ ಘಟನೆಗೆ ಕಾರಣ ಕೇಳಿ ಪತ್ರ ಕಳುಹಿಸಿದೆ. ಹೀಗಾಗಿ ಇವರು 7 ಮಂದಿಯನ್ನ ಬಂಧಿಸಿ ನಾಟಕವಾಡಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...