alex Certify ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳ ನಡುವೆ ಬಾಲಕನ ಇನ್ನೊಂದು ಶೂಸ್ ಹುಡುಕಬಲ್ಲಿರಾ ? ಬೇಗ ಬೇಗ ಹುಡುಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳ ನಡುವೆ ಬಾಲಕನ ಇನ್ನೊಂದು ಶೂಸ್ ಹುಡುಕಬಲ್ಲಿರಾ ? ಬೇಗ ಬೇಗ ಹುಡುಕಿ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಆಟಗಳು ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ ಕೊಟ್ಟಿದೆ. ಈ ಚಿತ್ರ ಭಾರಿ ವೈರಲ್​ ಆಗುತ್ತಿದ್ದು, ಜನರ ತಲೆ ಕೆಡಿಸುವಂತಿದೆ.

ಈ ಚಿತ್ರದಲ್ಲಿ ಪುಟ್ಟ ಬಾಲಕನೊಬ್ಬನ ಕೊಠಡಿಯಲ್ಲಿ ​ಹಲವಾರು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡು ಬಿದ್ದಿವೆ. ಅವೆಲ್ಲವೂ ಬಾಲಕನ ಆಟದ ಸಾಮಾನುಗಳು. ಬಾಲಕ ಈ ಚಿತ್ರದಲ್ಲಿ ಚಿಂತಾಕ್ರಾಂತನಾಗಿರುವುದನ್ನು ನೋಡಬಹುದು. ಇದಕ್ಕೆ ಕಾರಣ ಆತನ ಒಂದು ಶೂಸ್​ ಈ ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳ ನಡುವೆ ಕಳೆದುಹೋಗಿದೆ.

ಈಗ ನೀವು ಮಾಡಬೇಕಿರುವುದು ಇಷ್ಟೇ. ಬಾಲಕನ ಒಂದು ಕಾಲಿನಲ್ಲಿ ಶೂಸ್​ ಇದೆ. ಇನ್ನೊಂದು ಕಳೆದುಹೋಗಿದೆ. ಕಾಲಿನಲ್ಲಿ ಇರುವ ಶೂಸ್​ ರೀತಿಯದ್ದೇ ಇರುವ ಇನ್ನೊಂದು ಶೂಸ್​ ಅನ್ನು ನೀವು ಚಿತ್ರದಲ್ಲಿ ಹುಡುಕಿಕೊಡಬೇಕಿದೆ. ಇದು ನಿಮಗಿರುವ ಸವಾಲು. ಇದು ತುಂಬಾ ಈಸಿ ಎನಿಸಿದರೂ ಹುಡುಕುವುದು ಅಷ್ಟು ಸುಲಭವಲ್ಲ.

ನೀಲಿ ಮತ್ತು ಹಸಿರು ಬಣ್ಣದ ಇನ್ನೊಂದು ಶೂಸ್​ ಎಲ್ಲಿ ಅಡಗಿದೆ ಎಂದು 10 ಸೆಕೆಂಡ್​ನಲ್ಲಿ ಹುಡುಕಿದರೆ ನೀವೇ ಗ್ರೇಟ್​. ಸಿಗಲಿಲ್ವಾ? ಇಲ್ಲಿದೆ ನೋಡಿ ಉತ್ತರ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...