
ಕ್ರಿಕೆಟ್ ನಿಮಿತ್ತ ಹೈದರಾಬಾದ್ಗೆ ಆಗಮಿಸಿದ ಪಾಕ್ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಲಾಗಿದೆ. ಹೈದರಾಬಾದ್ಗೆ ಪಾಕ್ ಆಟಗಾರರು ಬಂದಿಳಿಯುತ್ತಿದ್ದಂತೆಯೇ ಅಲ್ಲಿದ್ದ ಅನೇಕರು ಬಾಬರ್ ಅಜಮ್ರ ಹೆಸರನ್ನು ಕೂಗಿದ್ದಾರೆ.
ಪಾಕ್ ತಂಡವು ಭಾರತಕ್ಕೆ ಆಗಮಿಸಿದ ವಿಡಿಯೋಗಳು ಎಕ್ಸ್ ನಲ್ಲಿ ವೈರಲ್ ಆಗಿದೆ. ಪಾಕ್ ತಂಡದ ನಾಯಕನನ್ನು ಕೇಸರಿ ಶಾಲಿನೊಂದಿಗೆ ಸ್ವಾಗತಿಸಿದ ವಿಡಿಯೋ ಕೂಡ ವೈರಲ್ ಆಗಿದೆ. ಹೊಸ ಭಾರತ – ಹೊಸ ಪಾಕಿಸ್ತಾನ ತಂಡದ ಕ್ರಿಕೆಟ್ ಆಟಗಾರರು ಎಂದು ಈ ವಿಡಿಯೋಗಳಿಗೆ ಶೀರ್ಷಿಕೆ ನೀಡಲಾಗಿದೆ.
https://twitter.com/RealZamanKhan/status/1707107552436080701?ref_src=twsrc%5Etfw%7Ctwcamp%5Etweetembed%7Ctwterm%5E1707107552436080701%7Ctwgr%5Ec5b28e6ccf91b6b5e4dbba5e4b86118b8ff680c4%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fcwc2023pakistanplayersreactafterreceivingwarmwelcomeathyderabadairporthotelsayoverwhelmedwithindianhospitalitywatchvideospics-newsid-n541988166
https://twitter.com/VikrantGupta75/status/1707097084887720212?ref_src=twsrc%5Etfw%7Ctwcamp%5Etweetembed%7Ctwterm%5E1707097084887720212%7Ctwgr%5Ec5b28e6ccf91b6b5e4dbba5e4b86118b8ff680c4%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fcwc2023pakistanplayersreactafterreceivingwarmwelcomeathyderabadairporthotelsayoverwhelmedwithindianhospitalitywatchvideospics-newsid-n541988166