
ಪಕ್ಕಾ ದೇಸೀ ಸಂಸ್ಕೃತಿಯ ತುಣುಕುಗಳು ಜಗತ್ತಿನಾದ್ಯಂತ ಆಗಾಗ ಕಾಣಸಿಗುವುದು ಸಾಮಾನ್ಯ. ನಮ್ಮ ದಿನನಿತ್ಯದ ಜೀವನದಲ್ಲಿ ಬಳಸುವ ಅನೇಕ ಸಂಗತಿಗಳು ಭೂಮಿ ಮೇಲಿನ ಅನೇಕ ಜಾಗಗಳಲ್ಲಿಯೂ ಬಳಸಲ್ಪಡುತ್ತವೆ.
ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್ ಬಳಿ ಊಟದ ಡಬ್ಬಿ ತೆಗೆದುಕೊಂಡು ಕಚೇರಿಗೆ ತೆರಳುತ್ತಿರುವ ಮಹಿಳೆಯೊಬ್ಬರ ಚಿತ್ರವೊಂದನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ಮಹಿಂದ್ರಾ & ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ, “ನ್ಯೂಯಾರ್ಕ್ ಸೆಂಟ್ರಲ್ ಪಾರ್ಕ್, ಡಬ್ಬಾ ವಾಲಿ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ವೈರಲ್ ಆಯ್ತು ಬಾಲಿವುಡ್ ಹಳೆಯ ಚಿತ್ರವೊಂದರ ಸೀನ್
ಮಹಿಂದ್ರಾ ಸಿಇಓ ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ.