alex Certify ವೈರಲ್ ಆಯ್ತು ಬಾಲಿವುಡ್ ಹಳೆಯ ಚಿತ್ರವೊಂದರ ಸೀನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ಬಾಲಿವುಡ್ ಹಳೆಯ ಚಿತ್ರವೊಂದರ ಸೀನ್

ಬಾಲಿವುಡ್‌ನ ’ಮದರ್‌’ ಎಂಬ ಚಿತ್ರದ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. 1999ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರೇಖಾ, ರಣಧೀರ್ ಕಪೂರ್‌, ಶಶಿಕಲಾ, ಸನೋಬೆರ್‌ ಕಬೀರ್‌, ರಬತ್‌ ಖಾನ್ ಹಾಗೂ ಇತರರು ನಟಿಸಿದ್ದಾರೆ.

22 ವರ್ಷಗಳ ಬಳಿಕ ಇದೇ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಸೀನ್ ಒಂದು ಭಾರೀ ವೈರಲ್ ಆಗಿದೆ.

ಚಿತ್ರದ ದೃಶ್ಯದಲ್ಲಿ ನಟನೊಬ್ಬ ತನ್ನ ಗರ್ಲ್‌ಫ್ರೆಂಡ್‌ ಬಗ್ಗೆ ತನ್ನ ಅಮ್ಮನಿಗೆ ಹೇಳುತ್ತಿದ್ದು, ಹುಡುಗಿ ತಮ್ಮ ಮನೆತನಕ್ಕೆ ಹೊಂದುವುದಿಲ್ಲ ಎಂಬ ಕಾರಣಕ್ಕೆ ಆಕೆಗೆ ಸರಿಬರುವುದಿಲ್ಲ.

ತಿಂಗಳ ಖರ್ಚಿಗೆ ಸಂಬಳ ಸಾಲ್ತಿಲ್ವಾ…? ಹೆಚ್ಚುವರಿ ಗಳಿಕೆಗೆ ಇಲ್ಲಿದೆ ಉಪಾಯ

ಸೀನ್‌ ನ ಡೈಲಾಗ್‌ ಗಳನ್ನು ಬಹಳ ವಿಚಿತ್ರವಾಗಿ ಡೆಲಿವರಿ ಮಾಡಿರುವುದು ನೆಟ್ಟಿಗರಿಗೆ ಭಾರೀ ಫನ್ನಿಯಾಗಿ ಕಾಣುತ್ತಿದೆ. ಜೊತೆಗೆ ನಟರ ಮುಖದ ಮೇಲಿನ ಭಾವನೆಗಳೂ ಸಹ ಫನ್ನಿಯಾಗಿವೆ.

“ಆಸ್ಕರ್‌ ಗೆಲ್ಲುವ ಮಟ್ಟದ ಆಕ್ಟಿಂಗ್. ನಾನೊಬ್ಬನೇ ನೋಡುತ್ತಿಲ್ಲ” ಎಂದು ಹೇಳಿರುವ ಜಿಬ್ರಾನ್ ಸಿದ್ಧಿಕಿ ಹೆಸರಿನ ನೆಟ್ಟಿಗರೊಬ್ಬರು ಈ ದೃಶ್ಯವನ್ನು ಶೇರ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...