alex Certify ಹಾಟ್​ ಉಡುಗೆ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ನಿಯಾ ಶರ್ಮಾ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಟ್​ ಉಡುಗೆ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ನಿಯಾ ಶರ್ಮಾ……!

ಹಿಂದಿ ಕಿರುತೆರೆ ನಟಿ ನಿಯಾ ಶರ್ಮಾ ತಮ್ಮ ಉಡುಗೆಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರ್ತಾರೆ. ಬೋಲ್ಡ್​ ಉಡುಗೆಗಳನ್ನು ತೊಡುವಲ್ಲಿ ನಿಯಾ ಯಾವುದೇ ರೀತಿಯ ಹಿಂದೇಟು ಹಾಕೋದೇ ಇಲ್ಲ. ಅಲ್ಲದೇ ಇವರು ತಮ್ಮದೇ ಆದ ವಿಶಿಷ್ಟವಾದ ಉಡುಗೆ ಶೈಲಿಯನ್ನೂ ಹೊಂದಿದ್ದಾರೆ. ಅದೇ ರೀತಿ ಈ ಬಾರಿ ಕೂಡ ಕೆಂಪು ಬಣ್ಣದ ಹಾಟ್​ ಹಾಟ್​ ಡ್ರೆಸ್​ ಧರಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ ನಿಯಾ ಶರ್ಮಾ..!

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾಗಿರುವ ಫೋಟೋಗಳಲ್ಲಿ ನಿಯಾ ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಉಡುಗೆ, ಹೈ ಪೋನಿ ಹಾಗೂ ಬಂಗಾರದ ಆಭರಣ ಧರಿಸಿರುವ ನಿಯಾ ಈ ಫೋಟೋಗಳ ಸರಣಿಗೆ ‘ಅಘೋರಿ’ ಎಂದು ಶೀರ್ಷಿಕೆ ನೀಡಿದ್ದಾರೆ.

ಈ ರೀತಿಯ ಫೋಟೋಗಳ ಮೂಲಕ ನಿಯಾ ಪಡ್ಡೆ ಹುಡುಗರ ನಿದ್ದೆಗೆಡಿಸಿರೋದು ಇದೇ ಮೊದಲೇನಲ್ಲ. ನಿಯಾ ಕೆಲ ದಿನಗಳ ಹಿಂದಷ್ಟೇ ತಮ್ಮ ಮುಂಬರುವ ಮ್ಯೂಸಿಕ್​ ವಿಡಿಯೋ ದೋ ಗೂಟ್​​ನ ಕ್ಲಿಪ್​ ಶೇರ್​ ಮಾಡಿದ್ದರು. ಈ ವಿಡಿಯೋದಲ್ಲಿ ನಟಿ ನಿಯಾ ಹೂಕಪ್​ ಸ್ಟೆಪ್​ ಹಾಕಿದ್ದರು. ಈ ವಿಡಿಯೋಗೆ ಅರ್ಜುನ್​ ಬಿಜ್ಲಾನಿ, ಶಾಂತನು ಮಾಹೇಶ್ವರಿ ಹಾಗೂ ರೆಹ್ಲಾನಾ ಪಂಡಿತ್​ ಸೇರಿದಂತೆ ಅನೇಕರು ಮೆಚ್ಚುಗೆ ಸೂಚಿಸಿದ್ದರು.

View this post on Instagram

A post shared by Nia Sharma (@niasharma90)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...