alex Certify ಡಿಸೆಂಬರ್ 27ರಿಂದ ನ್ಯೂಜಿಲ್ಯಾಂಡ್ ಹಾಗೂ ಬಾಂಗ್ಲಾದೇಶ ಟಿ ಟ್ವೆಂಟಿ ಸರಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್ 27ರಿಂದ ನ್ಯೂಜಿಲ್ಯಾಂಡ್ ಹಾಗೂ ಬಾಂಗ್ಲಾದೇಶ ಟಿ ಟ್ವೆಂಟಿ ಸರಣಿ

NZ vs BAN: Dream11 Prediction 2nd ODI Match, Bangladesh tour of New Zealand, 2023 On Cricketnmore

ಬಾಂಗ್ಲಾದೇಶ ಹಾಗೂ ನ್ಯೂಜಿಲ್ಯಾಂಡ್ ಏಕದಿನ ಸರಣಿ ಇತ್ತೀಚಿಗಷ್ಟೇ ಮುಕ್ತಾಯವಾಗಿದ್ದು, ನ್ಯೂಜಿಲ್ಯಾಂಡ್ ಸರಣಿ ತನ್ನದಾಗಿಸಿಕೊಂಡಿದೆ.  ಇದೀಗ ಡಿಸೆಂಬರ್ 27 ರಿಂದ 3 ಟಿ ಟ್ವೆಂಟಿ ಪಂದ್ಯಗಳು ನಡೆಯಲಿವೆ.

ನ್ಯೂಜಿಲೆಂಡ್ ತಂಡ ಇಂತಿದೆ;

ಮಿಚೆಲ್ ಸ್ಯಾಂಟ್ನರ್ [ನಾಯಕ] ಮಾರ್ಕ್ ಚಾಪ್ಮನ್, ಫಿನ್ ಅಲೆನ್, ಜಾಕೋಬ್ ಡಫಿ, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ರಚಿನ್ ರವೀಂದ್ರ,  ಟಿಮ್ ಸೀಫರ್ಟ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥಿ, ಇಶ್ ಸೋಧಿ, ಬೆನ್ ಸಿಯರ್ಸ್,

ಬಾಂಗ್ಲಾದೇಶ ತಂಡ;

ನಜ್ಮುಲ್ ಹೊಸೈನ್ ಶಾಂಟೋ,[ನಾಯಕ] ತೌಹಿದ್ ಹೃದಯ್, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್, ಲಿಟ್ಟನ್ ದಾಸ್, ತಂಜಿಮ್ ಹಸನ್ ಸಾಕಿಬ್, ಸೌಮ್ಯ ಸರ್ಕಾರ್, ಮಹೇದಿ ಹಸನ್, ತನ್ವೀರ್ ಇಸ್ಲಾಂ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...