
ನವೆಂಬರ್ 27 ರಂದು 144 ಮಹಡಿಗಳನ್ನ ಹೊಂದಿದ್ದ ಪ್ಲಾಜಾವನ್ನ ಕೇವಲ 10 ಸೆಕೆಂಡ್ಗಳಲ್ಲಿ ಯಶಸ್ವಿಯಾಗಿ ನೆಲಸಮ ಮಾಡಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಸ್ಪೋಟಕಗಳನ್ನ ಬಳಸಿ ನೆಲಸಮ ಮಾಡಿದ ವಿಶ್ವದ ಅತ್ಯಂತ ದೊಡ್ಡ ಕಟ್ಟಡ ಎಂಬ ವಿಶ್ವ ದಾಖಲೆಯನ್ನ ಈ ನೆಲಸಮಗೊಂಡ ಕಟ್ಟಡ ನಿರ್ಮಿಸಿದೆ. ರಾಯ್ಟರ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಟ್ಡಡ ನೆಲಸಮದ ವಿಡಿಯೋವನ್ನ ಪೋಸ್ಟ್ ಮಾಡಿದೆ.