
65ನೇ ವಯಸ್ಸಿನಲ್ಲೂ ಮಕ್ಕಳನ್ನು ಹೆರುತ್ತಾರೆ ಈ ಮಹಿಳೆಯರು….!
ಪ್ರಸಿದ್ಧ ನಾಟಕಕಾರ ಜಾರ್ಜ್ ಬೆರ್ನಾಡ್ ಶಾರ ಸಾಲುಗಳನ್ನು ಟ್ವೀಟ್ ಮಾಡುವ ಮೂಲಕ ದೇವೇಂದ್ರ ಫಡ್ನವಿಸ್ ನವಾಬ್ ಮಲ್ಲಿಕ್ಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಬಹಳ ಸಮಯದ ಹಿಂದೆ ನಾನೊಂದು ಪಾಠ ಕಲಿತಿದ್ದೆ. ಹಂದಿಗಳ ಜೊತೆ ಎಂದಿಗೂ ಸೆಣಸಲು ಹೋಗಬಾರದು. ಇದರಿಂದ ನೀವು ಕೊಳಕಾಗುತ್ತೀರಾ. ಇದನ್ನು ಹಂದಿ ಎಂಜಾಯ್ ಮಾಡುತ್ತೆ ಎಂದು ಬರೆದಿದ್ದಾರೆ.
ಹುಚ್ಚು ನಾಯಿ ಕಡಿತಕ್ಕೆ ಇಲ್ಲಿದೆ ಪ್ರಥಮ ಚಿಕಿತ್ಸೆ
ಫಡ್ನವಿಸ್ ವಿರುದ್ಧ ಹೈಡ್ರೋಜನ್ ಬಾಂಬ್ ಸಿಡಿಸುತ್ತೇನೆ ಎಂದಿದ್ದ ನವಾಬ್ ಮಲ್ಲಿಕ್ ಇಂದು ಬೆಳಗ್ಗೆ ದೇವೇಂದ್ರ ಫಡ್ನವಿಸ್ ದಾವೂದ್ ಇಬ್ರಾಹಿಂ ಆಪ್ತ ರಿಯಾಜ್ ಭಾಟಿ ಜೊತೆ ಸಂಪರ್ಕ ಹೊಂದಿದ್ದರು ಎಂದು ಹೇಳಿಕೆ ನೀಡಿದ್ದರು. ನಕಲಿ ಪಾಸ್ಪೋರ್ಟ್ ಹೊಂದುವ ಮೂಲಕ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ರಿಯಾಜ್ ಫಡ್ನವಿಸ್ ಹಾಗೂ ಪ್ರಧಾನಿ ಮೋದಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಿದ್ದರು.
ಇದರಲ್ಲಿ ನಾನು ಪ್ರಧಾನಿ ಮೋದಿಯನ್ನು ಎಳೆದು ತರುತ್ತಿಲ್ಲ. ಆದರೆ ಈ ರಿಯಾಜ್ ಭಾಟಿ ಪ್ರಧಾನಿಯಿದ್ದ ಕಾರ್ಯಕ್ರಮಕ್ಕೆ ಹೇಗೆ ಪ್ರವೇಶ ಪಡೆಯಲು ಸಾಧ್ಯ..? ಅಲ್ಲದೇ ಅವರೊಂದಿಗೆ ಫೊಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾನೆ. ಬೇರೆ ದೇಶಗಳಲ್ಲಿ ಇರುವ ಭೂಗತಪಾತಕಿಗಳು ದೇವೇಂದ್ರ ಫಡ್ನವಿಸ್ ನೇಮಿಸಿದ್ದ ಪೊಲೀಸ್ ಅಧಿಕಾರಿಗಳು ಕರೆ ಮಾಡಿ ತಮ್ಮ ದಾರಿಯನ್ನು ಸುಗಮಗೊಳಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದರು.