alex Certify BIG BREAKING: ಉಕ್ರೇನ್ ವಾರ್ ನಡುವೆ ವೈರಿ ದೇಶಗಳ ಪಟ್ಟಿ ಸಿದ್ಧಪಡಿಸಿದ ರಷ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಉಕ್ರೇನ್ ವಾರ್ ನಡುವೆ ವೈರಿ ದೇಶಗಳ ಪಟ್ಟಿ ಸಿದ್ಧಪಡಿಸಿದ ರಷ್ಯಾ

ಮಾಸ್ಕೋ: ಉಕ್ರೇನ್ ಮೇಲೆ ಕಳೆದ 12 ದಿನಗಳಿಂದ ಯುದ್ಧ ನಡೆಸಿದ ರಷ್ಯಾ ತನ್ನ ವೈರಿ ದೇಶಗಳ ಪಟ್ಟಿಯನ್ನು ಸಿದ್ಧಪಡಿಸಿದೆ.

ಉಕ್ರೇನ್ ಬೆಂಬಲಿಸಿದ್ದ ರಾಷ್ಟ್ರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಮೆರಿಕ, ಸ್ವಿಟ್ಜರ್ಲೆಂಡ್, ಉಕ್ರೇನ್, ಸಿಂಗಾಪುರ, ಬ್ರಿಟನ್, ತೈವಾನ್, ಜಪಾನ್, ದಕ್ಷಿಣ ಕೊರಿಯಾ, ನಾರ್ವೆ, ಆಸ್ಟ್ರೇಲಿಯಾ ಸ್ನೇಹವನ್ನು ರಷ್ಯಾ ತೊರೆದಿದೆ.

ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ಅನೇಕ ದೇಶಗಳು ಕಿಡಿಕಾರಿದ್ದು, ಉಕ್ರೇನ್ ಗೆ ನೆರವು, ಸಹಕಾರ ನೀಡಲು ಮುಂದಾಗಿವೆ. ಅಲ್ಲದೇ ರಷ್ಯಾ ಆರ್ಥಿಕಕತೆಗೆ ಪೆಟ್ಟು ನೀಡಲು ನಿರ್ಬಂಧ ಹೇರಲಾಗಿದೆ. ಹೀಗಾಗಿ ರಷ್ಯಾ ಅನೇಕ ದೇಶಗಳ ಸ್ನೇಹ ತೊರೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...