ಅಮೆಜಾನ್ ಸಮೂಹದ ಸ್ಥಾಪಕ ಜೆಫ್ ಬೆಜ಼ೋಸ್ ಜೊತೆಗೆ ಅವರದ್ದೇ ಆದ ಬ್ಲೂ ಆರಿಜಿನ್ ಕಂಪನಿಯ ಗಗನನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಲು ನಿಗೂಢ ವ್ಯಕ್ತಿಯೊಬ್ಬರು $28 ಶತಕೋಟಿ (205 ಕೋಟಿ ರೂಪಾಯಿ) ಬಿಡ್ ಮಾಡಿದ್ದಾರೆ.
ಜನನಿಬಿಡ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ: ಬೆಚ್ಚಿಬಿದ್ದ ಜನ
ಕಂಪನಿಯ ನ್ಯೂ ಶೆಪರ್ಡ್ ಲಾಂಚ್ ವಾಹನದಲ್ಲಿ ಮುಂದಿನ ತಿಂಗಳು ತಾವು ಹಾಗೂ ತಮ್ಮ ಸಹೋದರ ಮಾರ್ಕ್ ಬಾಹ್ಯಾಕಾಶದಂಚಿಗೆ ಹೋಗಿ ವಾಪಸ್ ಬರುವುದಾಗಿ ಜೆಫ್ ತಿಳಿಸಿದ್ದಾರೆ.
ಪ್ರೀತಿ ಮುರಿದುಬಿದ್ದ ಮೇಲೆ ಅದರಿಂದ ಹೊರ ಬರುವುದು ಹೇಗೆ….?
ಶನಿವಾರದ ದತ್ತಿ ಹರಾಜಿನಲ್ಲಿ ಗೆಲ್ಲುವ ಅಭ್ಯರ್ಥಿ ಈ ಸಹೋದರರನ್ನು ಕೂಡಿಕೊಂಡು ಬಾಹ್ಯಾಕಾಶ ಯಾತ್ರೆಗೆ ಹೋಗಲಿದ್ದಾರೆ. ಹರಾಜು ಪೂರ್ಣಗೊಳ್ಳುತ್ತಲೇ ಗೆಲ್ಲುವ ಅಭ್ಯರ್ಥಿಯ ಹೆಸರನ್ನು ಘೋಷಿಸಲಾಗುವುದು. ಇದಾದ ಬೆನ್ನಿಗೇ ನಾಲ್ಕನೇ ಹಾಗೂ ಕೊನೆಯ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು ಎಂದು ಬ್ಲೂ ಆರಿಜಿನ್ ಟ್ವೀಟ್ ಮಾಡಿದೆ.