ಟೀಂ ಇಂಡಿಯಾ ಕ್ರಿಕೆಟ್ ತಂಡ ಏಕದಿನ ಪಂದ್ಯಗಳಲ್ಲಿ ಆಡಲು ಬಂದಿರುವ ರೆಟ್ರೋ ಜೆರ್ಸಿಗಳು ಪ್ರೇಕ್ಷಕರಿಗೆ ಭಾರಿ ಇಷ್ಟವಾಗಿವೆ. ಈ ಜೆರ್ಸಿಯಲ್ಲಿ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿರನ್ನು ನೋಡಬೇಕೆಂದು ಕೋಟ್ಯಂತರ ಅಭಿಮಾನಿಗಳು ಅಂದುಕೊಂಡಿದ್ದರು.
ಇದೀಗ ಈ ಬಯಕೆಯನ್ನು ಈಡೇರಿಸಿದ ಧೋನಿ, ಟೀಂ ಇಂಡಿಯಾದ ನಂ. 7 ನೀಲಿ ಜೆರ್ಸಿಯನ್ನು ಧರಿಸಿ ಮಿಂಚುತ್ತಿರುವ ಚಿತ್ರವೊಂದು ವೈರಲ್ ಆಗಿದೆ.
ಒಲಂಪಿಕ್ ನಲ್ಲಿ ಕಂಚಿನ ಪದಕ ಗೆದ್ದ 58 ವರ್ಷದ ಕ್ರೀಡಾಪಟು
“ಮಹಿ ಜೊತೆಗೆ ಜಾಹೀರಾತೊಂದರಲ್ಲಿ ನಿರ್ಮಾಣ ಕೆಲಸ ಮಾಡಿದೆ….ಅವರೆಂಥ ಅದ್ಭುತ ವ್ಯಕ್ತಿ…..ಸರಿಯಾದ ಸಮಯಕ್ಕೆ ಬಂದರು, ಬಹಳ ವಿನಯವಂತಿಕೆ….. ಸ್ಪಾಟ್‌ಬಾಯ್‌ಗಳಿಂದ ಹಿಡಿದು ಕ್ಲೈಂಟ್‌ಗಳವರೆಗೆ ಪ್ರತಿಯೊಬ್ಬರೊಂದಿಗೂ ಧೋನಿ ಫೋಟೋ ತೆಗೆಸಿಕೊಂಡಿದ್ದಾರೆ” ಎಂದು ನಿರ್ದೇಶಕಿ ಫರಾ ಖಾನ್ ಪೋಸ್ಟ್ ಮಾಡಿದ್ದಾರೆ.
https://www.instagram.com/p/CRy1ZzxMS5b/?utm_source=ig_web_copy_link
https://www.instagram.com/p/CRyeA0NLriY/?utm_source=ig_web_copy_link