alex Certify ಈಜುಕೊಳದಲ್ಲಿ ಬೀಳುತ್ತಿದ್ದ ಮಗು ತಾಯಿಯ ಸಮಯಪ್ರಜ್ಞೆಯಿಂದ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಜುಕೊಳದಲ್ಲಿ ಬೀಳುತ್ತಿದ್ದ ಮಗು ತಾಯಿಯ ಸಮಯಪ್ರಜ್ಞೆಯಿಂದ ಪಾರು

ಈಜುಕೊಳಕ್ಕೆ ಬೀಳುತ್ತಿದ್ದ ತನ್ನ ಮಗುವನ್ನು ತಾಯಿಯೊಬ್ಬರು ರಕ್ಷಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ವಿಡಿಯೋವನ್ನು 4 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಲಾಗಿದೆ.

ಮಗುವು ಈಜುಕೊಳದ ಅಂಚಿನಲ್ಲಿದ್ದು, ಇನ್ನೇನು ಕೊಳಕ್ಕೆ ಬೀಳಬೇಕೆನ್ನುವಷ್ಟರಲ್ಲಿ ತಾಯಿ ಓಡೋಡಿ ಬಂದು ಮಗುವನ್ನು ಒಂದೇ ಕೈನಲ್ಲಿ ಎತ್ತಿಕೊಂಡು ರಕ್ಷಿಸುತ್ತಿರುವುದನ್ನು ಕಂಡ ನೆಟ್ಟಿಗರು ಆಕೆಯ ಸಮಯ ಪ್ರಜ್ಞೆಗೆ ತಾರೀಫ್ ಹೇಳಿದ್ದಾರೆ.

ಈ ಮೂಲಕ ತಾಯಿಯು ಕ್ಷಣಾರ್ಧದಲ್ಲಿ ಆಗಿ ಹೋಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾಳೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

https://twitter.com/TheFigen/status/1520493230688808961?ref_src=twsrc%5Etfw%7Ctwcamp%5Etweetembed%7Ctwterm%5E1520493230688808961%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmother-saves-toddler-son-from-jumping-into-the-pool-in-nail-biting-viral-video-watch-1945394-2022-05-04

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...