alex Certify ವಿವೋ ಪ್ರೋ ಕಬ್ಬಡಿ 2022; ಹೊಸ ದಾಖಲೆ ಬರೆದ ಮೊಹಮ್ಮದ್ರೆಝಾ ಚಿಯಾನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವೋ ಪ್ರೋ ಕಬ್ಬಡಿ 2022; ಹೊಸ ದಾಖಲೆ ಬರೆದ ಮೊಹಮ್ಮದ್ರೆಝಾ ಚಿಯಾನೆ

ನಿನ್ನೆ ನಡೆದ ಕಬ್ಬಡಿ ದಬಾಂಗ್ ಡೆಲ್ಲಿ ಕೆಸಿ ಹಾಗೂ ಪಾಟ್ನಾ ಪೈರೇಟ್ಸ್ ಮುಖಮುಖಿಯಾಗಿದ್ದು ಜಯದ ಹುಡುಕಾಟದಲ್ಲಿದ್ದ ದಬಾಂಗ್ ಡೆಲ್ಲಿ ಕೇವಲ 3 ಅಂಕಗಳಿಂದ ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ  ಪ್ರಮುಖ ರೈಡರ್ ಸಚಿನ್ ತನ್ವಾರ್ ಇಲ್ಲದೆ ಇರುವುದರಿಂದ ಪಟ್ನಾ ಪೈರೇಟ್ಸ್  ಅಂಕ ಗಳಿಸುವಲ್ಲಿ ಸ್ವಲ್ಪ ವಿಫಲರಾಗಿದ್ದಾರೆ.

ಪಟ್ನಾ ಪೈರೇಟ್ಸ್ ನ ಸ್ಟಾರ್ ಡಿಫೆಂಡರ್ ಮೊಹಮ್ಮದ್ರೆಝಾ ಚಿಯಾನೆ ನಿನ್ನೆ ನಡೆದ ಪಂದ್ಯದ ಸೋಲಿನಲ್ಲೂ ಹೊಸ ದಾಖಲೆಗೆ ಪಾತ್ರರಾಗಿದ್ದಾರೆ. ಒಂದೇ ಪಂದ್ಯದಲ್ಲಿ ಸುಮಾರು 16 ಟ್ಯಾಕಲ್ ಪಾಯಿಂಟ್ ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. 8 ಸೂಪರ್‌ ಟ್ಯಾಕಲ್ ಗಳನ್ನು ಮಾಡಿದ್ದಾರೆ. ಕಬ್ಬಡಿ ಇತಿಹಾಸದಲ್ಲೇ ಈವರೆಗೆ ಯಾವೊಬ್ಬ ಆಟಗಾರನಿಂದಲೂ ಈ ಪ್ರದರ್ಶನ ಬಂದಿಲ್ಲ. ಇರಾನ್ ದೇಶದ ಈ ಆಟಗಾರನಿಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...