ಸುಂದರ ದೇಹಕ್ಕಾಗಿ ಅನೇಕ ಮಂದಿ ಯುವತಿಯರು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಹೀಗೆ ರೂಪದರ್ಶಿಯೊಬ್ಬಳು ತನ್ನ ಪೃಷ್ಠದ ಸೌಂದರ್ಯಕ್ಕಾಗಿ ಬರೋಬ್ಬರಿ 20 ಲಕ್ಷ ರೂ. ಖರ್ಚು ಮಾಡಿದ್ದಾಳೆ. ಸದ್ಯ ಆಕೆಯ ಪರಿಸ್ಥಿತಿ ಏನಾಗಿದೆ ಗೊತ್ತಾ..?
ಬ್ರೆಜಿಲ್ ಮೂಲದ 24 ವರ್ಷದ ರೂಪದರ್ಶಿಯೊಬ್ಬಳು ಪರಿಪೂರ್ಣ ದೇಹ ಪಡೆಯಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದಳಂತೆ. ಇದ್ದಕ್ಕಾಗಿ ಆಹಾರ ಕ್ರಮ ಹಾಗೂ ವ್ಯಾಯಾಮ ಮಾಡಿದರೂ ತನ್ನ ಗುರಿ ತಲುಪಲು ಸಾಧ್ಯವಾಗಿಲ್ಲ. ಸ್ತನ ಕಸಿ ಹಾಗೂ ಪೃಷ್ಠದ ಸೌಂದರ್ಯಕ್ಕಾಗಿ ಆಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದಳು.
BIG NEWS: ‘ರೇಪ್’ ಹೇಳಿಕೆ ಕೊಟ್ಟು ‘ತಮಾಷೆ’ಗಾಗಿ ಮಾತನಾಡಿದೆ ಎಂದ ಗೃಹ ಸಚಿವ
ಆದರೆ, ಶಸ್ತ್ರಚಿಕಿತ್ಸೆಯ ನಂತರ ಆಕೆಗೆ ಕುಳಿತುಕೊಳ್ಳಲೂ ಸಾಧ್ಯವಾಗುತ್ತಿಲ್ಲವಂತೆ. “ನಾನು ಎಲ್ಲಾ ಕೆಲಸವನ್ನು ನಿಂತೇ ಮಾಡುತ್ತೇನೆ. ಎಲ್ಲೇ ಹೋದರೂ ದಿಂಬನ್ನು ಜೊತೆಯೇ ಹಿಡಿದುಕೊಂಡು ಹೋಗುತ್ತೇನೆ” ಎಂದು ಹೇಳಿದ್ದಾಳೆ. ಅನಾನುಕೂಲತೆಗಳ ಹೊರತಾಗಿಯೂ ಆಕೆ ತನ್ನ ಹೊಸ ಲುಕ್ ಅನ್ನು ಬದಲಾಯಿಸಲು ಇಷ್ಟಪಡುವುದಿಲ್ಲವಂತೆ.