ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಬೆಳಗಾವಿ ದ್ವಿ ಸದಸ್ಯ ಸ್ಥಾನದಿಂದ ಚನ್ನರಾಜು ಹಟ್ಟಿಹೊಳಿ ಅಭ್ಯರ್ಥಿಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ –ಎಸ್. ರವಿ
ಕೊಪ್ಪಳ, ರಾಯಚೂರು -ಶರಣಗೌಡ ಪಾಟೀಲ
ಶಿವಮೊಗ್ಗ –ಆರ್. ಪ್ರಸನ್ನ ಕುಮಾರ್
ಧಾರವಾಡ ದ್ವಿ ಸದಸ್ಯ ಸ್ಥಾನ –ಸಲೀಂ
ಕಲಬುರ್ಗಿ -ಶಿವಾನಂದ ಪಾಟೀಲ ಮರ್ತೂರು
ಉತ್ತರಕನ್ನಡ -ಭೀಮಣ್ಣ ನಾಯ್ಕ
ತುಮಕೂರು –ಆರ್. ರಾಜೇಂದ್ರ
ಮಂಡ್ಯ -ದಿನೇಶ್ ಗೌಡ
ಕೊಡಗು -ಮಂಥರ್ ಗೌಡ
ವಿಜಯಪುರ, ಬಾಗಲಕೋಟೆ ದ್ವಿಸದಸ್ಯ ಸ್ಥಾನ -ಸುನೀಲಗೌಡ
ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನ -ತಿಮ್ಮಯ್ಯ
ಬಳ್ಳಾರಿ –ಕೆ.ಸಿ. ಕೊಂಡಯ್ಯ
ಚಿತ್ರದುರ್ಗ -ಬಿ ಸೋಮಶೇಖರ್
ಚಿಕ್ಕಮಗಳೂರು -ಗಾಯತ್ರಿ ಶಾಂತೇಗೌಡ
ರಾಯಚೂರು -ಶರಣೆಗೌಡ ಬಯ್ಯಾಪುರ
ದಕ್ಷಿಣಕನ್ನಡ -ಮಂಜುನಾಥ ಭಂಡಾರಿ
ಹಾಸನ -ಎಂ. ಶಂಕರ್
ಹಾಲಿ ವಿಧಾನಪರಿಷತ್ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಎಸ್.ಆರ್. ಪಾಟೀಲ್ ಅವರಿಗೆ ಟಿಕೆಟ್ ಕೈ ತಪ್ಪಿದೆ. ಮೈಸೂರಿನಲ್ಲಿ ಧರ್ಮಸೇನ ಅವರಿಗೆ ಟಿಕೆಟ್ ಮಿಸ್ ಆಗಿದೆ ಎನ್ನಲಾಗಿದೆ.