
ದೇಶದ ಈಶಾನ್ಯ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ಬೆಟ್ಟಗುಡ್ಡಗಳ ರಾಜ್ಯ ಮಿಜ಼ೋರಾಂ ಸಹ ಇದಕ್ಕೆ ಹೊರತಲ್ಲ.
ರಾಜಧಾನಿ ಐಜಾಲ್ ಬಳಿ ಇರುವ ಘಟ್ಟ ಪ್ರದೇಶವೊಂದರಲ್ಲಿ ಮೋಡಗಳು ಬೆಟ್ಟಗಳ ನಡುವೆ ಜಲಪಾತದಂತೆ ಹಾದು ಹೋಗುತ್ತಿರುವ ಅದ್ಭುತ ದೃಶ್ಯಸಿರಿಯೊಂದು ವೈರಲ್ ಆಗಿದೆ.
ಮುಂಗಾರು ಚುರುಕು: ಭಾರಿ ಮಳೆ ಹಿನ್ನಲೆ ಕರಾವಳಿ, ಒಳನಾಡಿನ 24 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಈ ವಿಡಿಯೋವನ್ನು ಶೇರ್ ಮಾಡಿದ ಉದ್ಯಮಿ ಹರ್ಷ್ ಗೊಯೆಂಕಾ, “……. ಕಣ್ತುಂಬಿಕೊಳ್ಳಲೊಂದು ಅತ್ಯಪರೂಪದ ದೃಶ್ಯ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.