alex Certify ಅಪಾಯಕಾರಿ ‘ಮಿಲ್ಕ್ ಕ್ರೇಟ್’ ಚಾಲೆಂಜ್‍ ವಿಡಿಯೋಗಳನ್ನು ಕಿತ್ತೊಗೆದ ಟಿಕ್‍ ಟಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾಯಕಾರಿ ‘ಮಿಲ್ಕ್ ಕ್ರೇಟ್’ ಚಾಲೆಂಜ್‍ ವಿಡಿಯೋಗಳನ್ನು ಕಿತ್ತೊಗೆದ ಟಿಕ್‍ ಟಾಕ್

milk crate challenge, crate challenge, tiktok milk crate challenge, milk crate challenge doctors warning, viral news, indian express

ಟಿಕ್‍ಟಾಕ್ ವೇದಿಕೆಯಲ್ಲಿ ಭಾರಿ ವೈರಲ್ ಆಗಿದ್ದ ‘ಮಿಲ್ಕ್ ಕ್ರೇಟ್’ ಚಾಲೆಂಜ್‍ನ ಅಪಾಯಗಳ ಬಗ್ಗೆ ವೈದ್ಯರು ಎಚ್ಚರಿಸಿದ್ದರು. ಇದರ ಬೆನ್ನಿಗೇ ಟಿಕ್‍ಟಾಕ್ ಕಂಪನಿ ಕೂಡ ಅಂತ ವಿಡಿಯೊಗಳನ್ನು ತನ್ನ ವೇದಿಕೆಯಲ್ಲಿ ಕೆದಕಿ ತೆಗೆದು ಡಿಲೀಟ್ ಮಾಡಿದೆ.

ಈ ಸಾಮಾಜಿಕ ಮಾಧ್ಯಮದ ಹುಚ್ಚಾಟದಿಂದ ಮಿಲ್ಕ್ ಕ್ರೇಟ್‍ಗಳನ್ನು ಹತ್ತುವ ಆತುರದಲ್ಲಿ ಹಲವರು ಬಿದ್ದು ಬೆನ್ನುಮೂಳೆ ಮುರಿದುಕೊಂಡಿದ್ದಾರೆ. ಕೈಕಾಲುಗಳಿಗೆ ಗಂಭೀರವಾಗಿ ಪೆಟ್ಟಾಗಿದೆ. ಪಿರಮಿಡ್ ಮಾದರಿಯಲ್ಲಿ ಪ್ಲಾಸ್ಟಿಕ್ ಕ್ರೇಟ್‍ಗಳನ್ನು ಜೋಡಿಸಿಟ್ಟು ಅದರ ಮೇಲೆ ಏರುವ ಹುಚ್ಚಾಟವೇ ಈ ‘ಮಿಲ್ಕ್ ಕ್ರೇಟ್ ಚಾಲೆಂಜ್’.

ಕಳ್ಳನಿಗೆ ಪತಿಯಿಂದ ಗೂಸಾ…! ವಿಡಿಯೋ ರೆಕಾರ್ಡ್ ಮಾಡಿ ಶೇರ್‌ ಮಾಡಿಕೊಂಡ ಪತ್ನಿ

ಅಪಾಯಕಾರಿ ಕೃತ್ಯಗಳಿಹೆ ಪ್ರಚೋದನೆ ನೀಡುವುದನ್ನು ಟಿಕ್‍ಟಾಕ್ ಸಹಿಸಲ್ಲ. ನಮ್ಮ ಸಮುದಾಯ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ಇದಾಗಿದೆ ಎಂದು ಕಂಪನಿ ಕೂಡ ಪ್ರಕಟಣೆಯಲ್ಲಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...