alex Certify WAR BREAKING: ಉಕ್ರೇನ್ ಮೇಯರ್ ಅಪಹರಿಸಿದ ರಷ್ಯಾ ಸೇನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಉಕ್ರೇನ್ ಮೇಯರ್ ಅಪಹರಿಸಿದ ರಷ್ಯಾ ಸೇನೆ

ಕೀವ್: ಉಕ್ರೇನ್ ಮೇಲೆ ಭೀಕರ ಯುದ್ಧ ಮುಂದುವರೆಸಿರುವ ರಷ್ಯಾ ಸೇನೆ ಇದೀಗ ಮೆಲಿಟೋಪೋಲ್ ನಗರದ ಮೇಯರ್ ಅವರನ್ನೇ ಅಪಹರಿಸಿದೆ ಎಂದು ಉಕ್ರೇನ್ ಆರೋಪಿಸಿದೆ.

10 ಜನ ರಷ್ಯಾ ಸೈನಕರು ಮೇಯರ್ ಐವಾನ್ ಪೆಡರೋವ್ ಅವರನ್ನು ಅಪಹರಿಸಿದ್ದು, ಐವಾನ್ ಅವರ ತಲೆಗೆ ಪ್ಲಾಸ್ಟಿಕ್ ಬ್ಯಾಗ್ ಸುತ್ತಿ ಕಿಡ್ಯಾಪ್ ಮಾಡಿದ್ದಾರೆ ಎಂದು ಉಕ್ರೇನ್ ಸೇನೆ ತಿಳಿಸಿದೆ.

ಒಂಬತ್ತು ವರ್ಷದ ಈ ಪೋರಿಗೆ ಟಿಕ್‌ಟಾಕ್‌ನಲ್ಲಿದ್ದಾರೆ ಆರು ಲಕ್ಷ ಫಾಲೋವರ್ಸ್‌….!

ಮೆಲಿಟೋಪೋಲ್ ನಗರದ ಮೇಯರ್ ಅವರನ್ನು ಬಿಡುಗಡೆ ಮಾಡುವಂತೆ ಉಕ್ರೇನ್ ಅಂತರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...