alex Certify ಶಾರ್ಟ್ಸ್ ಮೇಲೆ ಜಂಪ್ ಮಾಡಿದವನ ವಿಡಿಯೋ ಫುಲ್‌ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರ್ಟ್ಸ್ ಮೇಲೆ ಜಂಪ್ ಮಾಡಿದವನ ವಿಡಿಯೋ ಫುಲ್‌ ವೈರಲ್

ಅಂತರ್ಜಾಲದಲ್ಲಿ ಮನರಂಜನೆ ಕೊಡುವ ವಿಡಿಯೋಗಳಿಗೆ ಎಂದಿಗೂ ಕೊರತೆ ಇಲ್ಲ. ಇಂಥದ್ದೇ ಮತ್ತೊಂದು ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ.

’ಟೀಂ1ಇಲ್ಯೂಶನ್’ ಹೆಸರಿನ ಪೇಜ್ ಹಂಚಿಕೊಂಡ ಈ ವಿಡಿಯೋ ಕ್ಲಿಪ್‌ನಲ್ಲಿ ಹಳದಿ ಶಾರ್ಟ್ಸ್ ಮೇಲೆ ಸರಿಯಾಗಿ ಜಂಪ್ ಮಾಡುವ ಸಾಹಸವೊಂದನ್ನು ವ್ಯಕ್ತಿಯೊಬ್ಬರು ಮಾಡುತ್ತಿದ್ದಾರೆ. ಟ್ರಾಂಪೋಲಿನ್ ಮೇಲೆ ನೆಗೆಯುವ ಈತ ಸೊಮರ್‌ಸಾಲ್ಟ್‌ ಮಾಡಿ ಈ ಸಾಹಸ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಾಂಕ್ರಾಮಿಕದ ಸಂದರ್ಭದಲ್ಲಿ ʼಉದ್ಯೋಗʼ ಕಳೆದುಕೊಂಡವರಿಗೆ ESIC ನಿಂದ ಗುಡ್​ ನ್ಯೂಸ್​

ಈ ಕ್ಲಿಪ್‌‌ ಅನ್ನು ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದೆ. ನೂರಾರು ಕಾಮೆಂಟ್ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...