alex Certify ಗೋವಿಗೆ ಗೋಲ್‌ಗಪ್ಪಾ ತಿನಿಸಿದ ಚಾಟ್‌ ಅಂಗಡಿ ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋವಿಗೆ ಗೋಲ್‌ಗಪ್ಪಾ ತಿನಿಸಿದ ಚಾಟ್‌ ಅಂಗಡಿ ಮಾಲೀಕ

ದೆಹಲಿಯ ಚಾಟ್ ಅಂಗಡಿಯೊಂದರ ಮಾಲೀಕರೊಬ್ಬರು ಹಸು ಹಾಗೂ ಅದರ ಕರುವಿಗೆ ಗೋಲ್‌ಗಪ್ಪಾ ತಿನ್ನಿಸುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ.

ಹಸು ಮತ್ತು ಕರು ಎರಡಕ್ಕೂ ಈತ ಒಂದರ ಮೇಲೊಂದರಂತೆ ಗೋಲ್‌ಗಪ್ಪಾ ತಿನ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಸಾಮಾನ್ಯವಾಗಿ ಜನರು ತಾವು ತಿಂದು ಮಿಕ್ಕ ತಿಂಡಿಗಳನ್ನು ರಾಸುಗಳಿಗೆ ಕೊಡುತ್ತಾರೆ, ಅದೂ ನೆಲದ ಮೇಲೆ ಹಾಕುತ್ತಾರೆ. ಆದರೆ ಇಲ್ಲಿ ಈತ ಖುದ್ದು ತನ್ನ ಕೈಯಾರೆ ಗೋವು ಹಾಗೂ ಅದರ ಆಕಳಿಗೆ ತಿನಿಸುತ್ತಿದ್ದಾರೆ.‌

https://www.instagram.com/p/CPI09UWgrNG/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...