ಒಮಾನ್: ಒಮಾನ್ನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಮುಳುಗುತ್ತಿದ್ದ ಇಬ್ಬರು ಹುಡುಗರನ್ನು ವ್ಯಕ್ತಿಯೊಬ್ಬರು ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋವನ್ನು ಟ್ವಿಟರ್‌ನಲ್ಲಿ ಫಿಗೆನ್ ಎನ್ನುವವರು ಹಂಚಿಕೊಂಡಿದ್ದಾರೆ.
ವಿಡಿಯೋ ಈ ವರ್ಷದ ಆರಂಭದ್ದಾಗಿದ್ದು, ಪುನಃ ವೈರಲ್ ಆಗಿದೆ. ಒಬ್ಬ ವ್ಯಕ್ತಿ ಮಕ್ಕಳನ್ನು ಉಳಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ನೋಡಿದಾಗ ಈತ ಆ ಮಕ್ಕಳ ತಂದೆ ಎಂದೇ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.
ಆದರೆ ಅಸಲಿಗೆ ಆ ವ್ಯಕ್ತಿಗೂ ಮಕ್ಕಳಿಗೂ ಸಂಬಂಧವಿಲ್ಲ. ಛಾಯಾಗ್ರಾಹಕ ಅಲಿ ಬಿನ್ ನಾಸರ್ ಅಲ್-ವಾರ್ದಿ ಎಂಬ ವ್ಯಕ್ತಿ ದೇವರ ರೂಪದಲ್ಲಿ ಬಂದು ಯಾವುದೇ ಮಕ್ಕಳನ್ನು ಕಾಪಾಡಿದ್ದಾರೆ. ಇಲ್ಲವಾದಲ್ಲಿ ಭೀಕರ ನೀರಿನಲ್ಲಿ ಮಕ್ಕಳು ಮುಳುಗಿ ಹೋಗುತ್ತಿದ್ದು. ಆ ಮಕ್ಕಳಿಗಾಗಿ ಅಲಿಬಿನ್ ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟರು.
ವಿಡಿಯೋ ಇದುವರೆಗೆ 3.8 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು, ವ್ಯಕ್ತಿಗೆ ಸಲಾಂ ಹೇಳುತ್ತಿದ್ದಾರೆ.
https://twitter.com/TheFigen_/status/1605624951540576256?ref_src=twsrc%5Etfw%7Ctwcamp%5Etweetembed%7Ctwterm%5E1605660988006879232%7Ctwgr%5Ea7a6afa5cf25d4900f800b61f53ca8441ee3ac3a%7Ctwcon%5Es2_&ref_url=https%3A%2F%2Fwww.indiatoday.in%2Ftrending-news%2Fstory%2Fman-saves-children-from-drowning-in-flash-flood-in-oman-internet-calls-him-real-life-hero-2312111-2022-12-22
https://twitter.com/italiastyle_OG/status/1605702236864016384?ref_src=twsrc%5Etfw%7Ctwcamp%5Etweete