alex Certify ಶಾರ್ಟ್‌ ಕಟ್‌ ತಂದಿಟ್ಟ ಫಜೀತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರ್ಟ್‌ ಕಟ್‌ ತಂದಿಟ್ಟ ಫಜೀತಿ

ಜೌಗು ಪ್ರದೇಶವೊಂದರಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಶಾರ್ಟ್‌ಕಟ್‌ ತೆಗೆದುಕೊಳ್ಳಲು ಮುಂದಾದ ವ್ಯಕ್ತಿಯೊಬ್ಬರು ಕೆಸರು ನೀರಿಗೆ ಬಿದ್ದ ವಿಡಿಯೋ ಒಂದು ವೈರಲ್ ಆಗಿದೆ.

ಇಂಗ್ಲೆಂಡ್‌ನ ಸೋಮರ್ಸೆಟ್‌ನ 50 ವರ್ಷದ ಮಾರ್ಟಿನ್ ಲೆವಿಸ್ ತಮ್ಮ ಮಡದಿ ರಾಷೆಲ್ ಜೊತೆಗೆ ಮಾಲ್ಡೀವ್ಸ್‌ನ ಫುವಾಮುಲಾದಲ್ಲಿ ಹಾಲಿಡೇ ಮಾಡುತ್ತಿದ್ದ ವೇಳೆ ಈ ಘಟನೆ ಜರುಗಿದೆ.

SHOCKING VIDEO: ಖ್ಯಾತ ನಟನ ಕತ್ತು ಸೀಳಿ ಹತ್ಯೆಗೆ ಮೊದಲು ಹಿಂಸೆ – ತಾಲಿಬಾನಿಗಳಿಂದ ಆಘಾತಕಾರಿ ಕೃತ್ಯ

“ಈ ಜಾಗವನ್ನು ಹೇಗೆ ದಾಟಬೇಕೆಂದು ನನಗೆ ಗೊತ್ತಿಲ್ಲ, ನೋಡಿ ನನ್ನ ಪ್ಯಾಂಟು ಗಲೀಜಾಗುತ್ತಿದೆ. ನನ್ನ ಕಾಲುಗಳನ್ನು ನೋಡಿ, ನಾನು ಆ ಕಡೆಗೆ ದಾಟಲು ಪ್ರಯತ್ನಿಸುತ್ತಿದ್ದೇನೆ” ಎಂದು ಮಾರ್ಟಿನ್ ಹೇಳುತ್ತಾ ಕೆಸರು ಗುಂಡಿಯೊಂದನ್ನು ದಾಟಲು ಮುಂದಾದ ವೇಳೆ ಅದರಲ್ಲಿ ಪೂರ್ತಿ ಮುಳುಗೆದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...