
ಸಾಕಬಾರದ ಜೀವಿಗಳನ್ನೆಲ್ಲಾ ಸಾಕುವುದು ಇತ್ತೀಚಿನ ದಿನಗಳಲ್ಲಿ ಒಂದು ದೊಡ್ಡ ಶೋಕಿಯಾಗಿಬಿಟ್ಟಿದೆ.
ಫನ್ನಿಯಾಗಿದೆ ಒಡಹುಟ್ಟಿದವರ ಸ್ಟಿಕ್ಕಿ ನೋಟ್ ಸಂವಹನ
ಟಿಕ್‌ಟಾಕ್‌ನಲ್ಲಿ @benpleasedont ಹೆಸರಿನ ವ್ಯಕ್ತಿಯೊಬ್ಬರು ತಾವು ಸಾಕಿರುವ ಡೆತ್ ಸ್ಟಾಕರ್ ಚೇಳಿನ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಡೆತ್ ಸ್ಟಾಕರ್ ಚೇಳುಗಳಲ್ಲೇ ಅತ್ಯಂತ ಅಪಾಯಕಾರಿ ತಳಿಯಾಗಿದೆ. ಇದರಲ್ಲಿ ನರಮಂಡಲದೊಳಗೆ ನುಗ್ಗಬಲ್ಲ ಬಲಿಷ್ಠವಾದ ವಿಷವಿದೆ.
GOOD NEWS: ’ಪಾಕೆಟ್ ವೆಂಟಿಲೇಟರ್’ ಅಭಿವೃದ್ಧಿಪಡಿಸಿದ ಕೋಲ್ಕತ್ತಾ ವಿಜ್ಞಾನಿ
ಈ ಚೇಳಿನ ಕಡಿತಕ್ಕೊಳಗಾದ ಯಾವುದೇ ವ್ಯಕ್ತಿ ಅನಾಫಿಲಾಕ್ಸಿಸ್‌ಗೆ ತುತ್ತಾಗಿ, ಅದರಿಂದ ಸಿಕ್ಕಾಪಟ್ಟೆ ಅಲರ್ಜಿಯಾಗಿ ಆತನಿಗೆ ಸಾವು ಬರುವ ಸಾಧ್ಯತೆಯೂ ಇರುತ್ತದೆ. ಈ ಚೇಳಿನ ಕಡಿತಕ್ಕೊಳಗಾದ ವ್ಯಕ್ತಿ ಯಾವ ಮಟ್ಟಿಗೆ ನರಳಿ ಸಾಯುತ್ತಾರೆ ಎಂದು ಇದೇ ವ್ಯಕ್ತಿ ಟಿಕ್‌ಟಾಕ್ ವಿಡಿಯೋದಲ್ಲಿ ವಿವರಿಸಿದ್ದಾರೆ.