alex Certify ಫನ್ನಿಯಾಗಿದೆ ಒಡಹುಟ್ಟಿದವರ ಸ್ಟಿಕ್ಕಿ ನೋಟ್ ಸಂವಹನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫನ್ನಿಯಾಗಿದೆ ಒಡಹುಟ್ಟಿದವರ ಸ್ಟಿಕ್ಕಿ ನೋಟ್ ಸಂವಹನ

ದೇಶೀ ಸಹೋದರಿಯೊಬ್ಬರು ತಮ್ಮ ಒಡಹುಟ್ಟಿದಾಕೆಯ ಪ್ರಶ್ನೆಗೆ ಕೊಟ್ಟ ಖಡಕ್ ಪ್ರತಿಕ್ರಿಯೆಯೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಸಖತ್‌ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.

ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಮಹಿಳೆಯರನ್ನು ಕಾಡುತ್ತೆ ಈ ಸಮಸ್ಯೆ

ತನ್ನ ಒಹುಟ್ಟಿದಾಕೆಗೆ ಹುಡುಗಿಯೊಬ್ಬಳು ಸ್ಟಿಕ್ಕೀ ನೋಟ್ ಒಂದನ್ನು ಅಂಟು ಹಾಕಿದ್ದು, “ನೀನು ಶಾಲೆಗೆ ಹೊರಡುವ ವೇಳೆ ನನ್ನನ್ನು ಎಬ್ಬಿಸು” ಎಂದಿದ್ದಾರೆ.

ವಯಸ್ಸಲ್ಲದ ವಯಸ್ಸಲ್ಲಿ ಮಗಳ ಮದುವೆ ಮಾಡಲು ಮುಂದಾದ ಪೋಷಕರಿಗೆ ಬಿಗ್ ಶಾಕ್

ಇದಕ್ಕೆ ಒಡಹುಟ್ಟಿದಾಕೆಯ ಪ್ರತಿಕ್ರಿಯೆ ಸಖತ್ತಾಗಿದೆ. “ಸ್ಟಿಕ್ಕಿ ನೋಟ್‌ನಲ್ಲಿ ಬರೆದು ಫ್ರಿಡ್ಜ್‌ಗೆ ಅಂಟುಹಾಕುವುದು ಯಾವ ಇಂಗ್ಲಿಷ್‌ ಚಿತ್ರದ ದೃಶ್ಯ? ಶಾಲೆಗೆ ಹೊರಡುವ ಮುನ್ನ ನಾನೇ ಪೂರ್ಣವಾಗಿ ಎಚ್ಚರವಾಗಿರುವುದಿಲ್ಲ, ನಿನ್ನನ್ನು ನಾನು ಎಬ್ಬಿಸುವುದು ಹೇಗೆ, ಇಡಿಯಟ್‌..?” ಎಂದು ಆ ಸ್ಟಿಕ್ಕಿ ನೋಟ್‌ಗೆ ಪ್ರತಿಕ್ರಿಯಿಸಿದ್ದಾಳೆ ಒಡಹುಟ್ಟಿದಾಕೆ.

“ಇದು ಅಧಿಕೃತ…!! ನಾನು ನನ್ನ ಒಡಹುಟ್ಟಿದವರನ್ನು ದ್ವೇಷಿಸುತ್ತೇನೆ” ಎಂದು ಕ್ಯಾಪ್ಷನ್‌ ಹಾಕಿ ಪೋಸ್ಟ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...