alex Certify ತಾತನ ಆಟೋಗ್ರಾಫ್​ ಪುಸ್ತಕ ತೆರೆದ ಮೊಮ್ಮಗನಿಗೆ ಕಾದಿತ್ತು ಪರಮಾಶ್ಚರ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾತನ ಆಟೋಗ್ರಾಫ್​ ಪುಸ್ತಕ ತೆರೆದ ಮೊಮ್ಮಗನಿಗೆ ಕಾದಿತ್ತು ಪರಮಾಶ್ಚರ್ಯ..!

ತಾಯಿಯ ಜೊತೆ ಮನೆಗೆಲಸಕ್ಕೆ ಕೈ ಜೋಡಿಸಿದ್ದ ವ್ಯಕ್ತಿಗೆ ಆತನ ತಂದೆಯ ಆಟೋಗ್ರಾಫ್​ ಪುಸ್ತಕ ದೊರಕಿದೆ. ವಿಶೇಷ ಅಂದರೆ ಇದರಲ್ಲಿ ದೇಶ ಕಂಡ ಮಹಾನ್​ ವ್ಯಕ್ತಿತ್ವಗಳ ಹಸ್ತಾಕ್ಷರ ಲಭ್ಯವಾಗಿದೆ.
ವಿಜಯ್​ ಬಸ್ರೂರು ಎಂಬವರು ತಮ್ಮ ತಾತನಿಗೆ ಸೇರಿದ ಆಟೋಗ್ರಾಫ್​​ನಲ್ಲಿ ಮಹಾತ್ಮಾ ಗಾಂಧೀಜಿ, ಜವಹರಲಾಲ್​ ನೆಹರೂ, ಬಿ.ಆರ್​ ಅಂಬೇಡ್ಕರ್​ ಹಾಗೂ ಸರ್​ ಸಿ.ವಿ ರಾಮನ್​​ ಹಸ್ತಾಕ್ಷರಗಳನ್ನ ಪತ್ತೆ ಹಚ್ಚಿದ್ದಾರೆ.

ಕೂಡಲೇ ಈ ಹಸ್ತಾಕ್ಷರಗಳನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ ವಿಜಯ್​ ಬಸ್ರೂರು, ಅಮ್ಮನ ಜೊತೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದೆ. ಈ ವೇಳೆ ನಾನು ಕಳೆದ 30 ವರ್ಷಗಳಿಂದ ಮನೆಯಲ್ಲೇ ಇದ್ದರೂ ಕಾಣದ ಅಮೂಲ್ಯ ವಿಚಾರವೊಂದನ್ನ ಕಂಡುಕೊಂಡೆ ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...