ಲಂಡನ್‌ನ ಸೂಪರ್‌ಮಾರ್ಕೆಟ್ ಒಂದರಲ್ಲಿ ಸ್ಪೈಡರ್‌ಮನ್ ವೇಷದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅಲ್ಲಿದ್ದ ಗ್ರಾಹಕರು ಹಾಗೂ ಸಿಬ್ಬಂದಿಗೆಲ್ಲಾ ಪಂಚ್ ಕೊಟ್ಟು ಗಲಾಟೆ ಮಾಡುತ್ತಿರುವ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ, ವೈರಲ್ ಆಗಿದೆ.
BIG BREAKING: 24 ಗಂಟೆಯಲ್ಲಿ ಗಣನೀಯವಾಗಿ ಏರಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆಯೂ ಹೆಚ್ಚಳ
ಕ್ಲಾಪ್‌ಹ್ಯಾಂ ಜಂಕ್ಷನ್ ಎಂಬ ಪ್ರದೇಶದಲ್ಲಿರುವ ಈ ಸ್ಟೋರ್‌ನಲ್ಲಿ ಈತನ ಹುಚ್ಚಾಟದಿಂದಾಗಿ ಆರು ಮಂದಿಗೆ ಗಾಯಗಳಾಗಿವೆ. ಏನಾಗುತ್ತಿದೆ ಎಂದು ಗೊಂದಲಗೊಂಡ ಶಾಪರ್‌ಗಳು ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಘಟನೆ ಸಂಬಂಧ ಐದು ಮಂದಿಯನ್ನು ಬಂಧಿಸಲಾಗಿದೆ.