alex Certify ವಿಡಿಯೋ: ನೆಟ್ಟಿಗರ ತಲೆಗೆ ಕೆಲಸ ಕೊಟ್ಟ ’ಪಾರದರ್ಶಕ’ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ನೆಟ್ಟಿಗರ ತಲೆಗೆ ಕೆಲಸ ಕೊಟ್ಟ ’ಪಾರದರ್ಶಕ’ ಶ್ವಾನ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಿಸಿ ಟಿವಿ ದೃಶ್ಯಾವಳಿಯೊಂದರಲ್ಲಿ, ಆಸ್ಟ್ರೇಲಿಯಾದ ಹಿತ್ತಲೊಂದರಲ್ಲಿ ನಾಯಿಮರಿಯೊಂದು ಮತ್ತೊಂದು ನಾಯಿಯೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದು. ಆದರೆ, ಈ ವಿಡಿಯೋವನ್ನು ಕಂಡ ಮನೆಯ ಮಾಲೀಕರಿಗೆ ಅಲ್ಲಿದ್ದ ನಾಯಿಯೊಂದು ’ಪಾರದರ್ಶಕವಾಗಿ’ ಕಂಡು ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ.

ತಮ್ಮ ಮನೆಯ ಸುತ್ತಲೂ ಫೆನ್ಸಿಂಗ್ ಮಾಡಿಸಿರುವ ಮೆಲ್ಬರ್ನ್‌ನ ಡಿಮಾರ್ಕೋ ಒಳಗೆ ಯಾವುದೇ ಪ್ರಾಣಿ ಬಾರದಂತೆ ಬಂದೋಬಸ್ತ್‌ ಮಾಡಿದ್ದಾರೆ. ಆದರೆ ಈ ಕ್ಲಿಪ್‌ನಲ್ಲಿ ಎರಡು ನಾಯಿಗಳಿರುವುದು ಸ್ಪಷ್ಟವಾಗಿ ನೋಡಬಹುದಾಗಿದೆ.

ಹಳೆ ಡೀಸೆಲ್ ವಾಹನಗಳು ರಸ್ತೆಗಿಳಿಯಲು ಗ್ರೀನ್‌ ಸಿಗ್ನಲ್, ಆದರೆ ಇದಕ್ಕಿದೆ ಒಂದು ಕಂಡೀಷನ್

ಇಲ್ಲಿರುವ ಮತ್ತೊಂದು ನಾಯಿಯು ಡಿಮಾರ್ಕೋ ಮನೆಯ ಹಿತ್ತಲಿಗೆ ಹೋದ ವೇಳೆ ಆತನ ಕಣ್ಣಿಗೆ ಬೀಳಲೇ ಇಲ್ಲ.

ರೈಡರ್‌ ಹೆಸರಿನ ಕಪ್ಪು ನಾಯಿಯು ಯಾರದ್ದೋ ಜೊತೆಗೆ ಆಟವಾಡುತ್ತಿರುವಂತೆ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಡಿಮಾರ್ಕೋ ಕಣ್ಣಿಗೆ ಬಿದ್ದಿದೆ. ಇದಾದ ಬೆನ್ನಿಗೇ ರೈಡರ್‌ ಜೊತೆಗೊಂದು ’ಪಾರದರ್ಶಕ’ ಶ್ವಾನ ಇರುವುದು ಡಿಮಾರ್ಕೋ ಕಣ್ಣಿಗೆ ಬಿದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...