alex Certify BIG BREAKING: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸ್ಪೋಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸ್ಪೋಟ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಅಬ್ಬರ ಕಂಡುಬಂದಿದೆ. ಒಂದೇ ದಿನ 8 ಒಮಿಕ್ರಾನ್ ಕೇಸ್ ಪತ್ತೆಯಾಗಿವೆ.

ಮುಂಬೈನಲ್ಲಿ 7 ಮಂದಿ, ವಸಾಯಿ ವಿರಾರ್‌ ನಿಂದ ಬಂದ ಒಬ್ಬರಿಗೆ ಸೋಂಕು ತಗುಲಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತ ಒಟ್ಟು 28 ರೋಗಿಗಳು ವರದಿಯಾಗಿದ್ದಾರೆ. ಇವರಲ್ಲಿ 9 ಮಂದಿಯನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಆಗಿ ಡಿಸ್ಚಾರ್ಜ್ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 684 ಹೊಸ COVID- 19 ಪ್ರಕರಣಗಳು, 686 ಚೇತರಿಕೆ ಮತ್ತು 24 ಸಾವುಗಳು ವರದಿಯಾಗಿವೆ.

ಒಟ್ಟು ಪ್ರಕರಣಗಳು; 66,45,136

ಒಟ್ಟು ಚೇತರಿಕೆ; 64,93,688

ಸಾವಿನ ಸಂಖ್ಯೆ; 1,41,288

ಸಕ್ರಿಯ ಪ್ರಕರಣಗಳು; 6481

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...