alex Certify ಭಾರಿ ಕುತೂಹಲ ಮೂಡಿಸಿದ ಮಧ್ಯಪ್ರದೇಶ ಚುನಾವಣೋತ್ತರ ಸಮೀಕ್ಷೆ: ಕಾಂಗ್ರೆಸ್ –ಬಿಜೆಪಿ ನೆಕ್ ಟು ನೆಕ್ ಫೈಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಕುತೂಹಲ ಮೂಡಿಸಿದ ಮಧ್ಯಪ್ರದೇಶ ಚುನಾವಣೋತ್ತರ ಸಮೀಕ್ಷೆ: ಕಾಂಗ್ರೆಸ್ –ಬಿಜೆಪಿ ನೆಕ್ ಟು ನೆಕ್ ಫೈಟ್

ನವದೆಹಲಿ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್, ಬಿಜೆಪಿ ಎಷ್ಟು ಸ್ಥಾನ ಗಳಿಸಲಿವೆ ಎಂಬುದರ ಮಾಹಿತಿ ನೀಡಿವೆ.

ಮಧ್ಯಪ್ರದೇಶದ ಒಟ್ಟು 230 ಕ್ಷೇತ್ರಗಳಲ್ಲಿ ಎಕ್ಸಿಟ್ ಪೋಲ್ ಸರ್ವೆ ಪ್ರಕಟವಾಗಿದೆ.

ಜನಕಿಬಾತ್ ಸಮೀಕ್ಷೆ ಪ್ರಕಾರ ಬಿಜೆಪಿ 100 – 123, ಕಾಂಗ್ರೆಸ್ 102 -105

ಮ್ಯಾಟ್ರಿಡ್ಜ್ ಸಮೀಕ್ಷೆಯಲ್ಲಿ ಬಿಜೆಪಿ 118 -130, ಕಾಂಗ್ರೆಸ್ 97 -107, ಇತರರು 2

Polstrat ಪ್ರಕಾರ ಬಿಜೆಪಿ 106 – 116, ಕಾಂಗ್ರೆಸ್ 111 -121, ಇತರರು 0-6

ಚಾಣಕ್ಯ ಪ್ರಕಾರ ಬಿಜೆಪಿ 151 -163, ಕಾಂಗ್ರೆಸ್ 74 – 86, ಇತರರು 5 – 9

ಎಎನ್ಎಸ್ ಸರ್ವೆಯ ಪ್ರಕಾರ ಕಾಂಗ್ರೆಸ್ 139 -143, ಬಿಜೆಪಿ 81 -85, ಇತರರು 4-5

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...