ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನದಿಯೊಂದರಲ್ಲಿ ಕಂಡು ಬಂದ ಅಪರೂಪದ ದೊಡ್ಡ ಶಂಖದ ಹುಳುವೊಂದನ್ನು ಹರಾಜಿನಲ್ಲಿ 18,000 ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ.
ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ ಸಂಗತಿ: ಸ್ಪೆಲ್ಲಿಂಗ್ ಬೀ 11 ಫೈನಲಿಸ್ಟ್‌ಗಳ ಪೈಕಿ 9 ಮಂದಿ ಭಾರತೀಯರು
ಸೀರಿಂಕ್ಸ್ ಔರಾನಸ್ ಹೆಸರಿನ ಕೇಸರಿ ಬಣ್ಣದ ಈ ಶಂಖದ ಹುಳು, ನೆಲ ಹಾಗೂ ಜಲದಲ್ಲಿ ಸಿಗುವ ಶಂಖದ ಹುಳುಗಳ ಪೈಕಿ ಅತಿ ದೊಡ್ಡ ತಳಿಗಳ ಪೈಕಿ ಒಂದಾಗಿದೆ. ಈ ಜೀವಿಯು 70 ಸೆಂಮೀ ಉದ್ದ ಬೆಳೆಯಬಲ್ಲದಾಗಿದ್ದು, 18 ಕೆಜಿ ತೂಗಬಲ್ಲದು. ಈ ಹುಳುಗಳ ಮೇಲಿನ ಚಿಪ್ಪನ್ನು ಆಭರಣಗಳನ್ನು ಮಾಡಲು ಬಳಸಲಾಗುತ್ತದೆ.
ಜೇಡದ ಹೊಸ ತಳಿಗೆ 26/11 ಹುತಾತ್ಮ ತುಕಾರಂ ಒಂಬಳೆ ಹೆಸರು
ಜಿಲ್ಲೆಯ ಉಪ್ಪಡ ಗ್ರಾಮದ ಬಳಿ ಇರುವ ನದಿಯೊಂದರ ದಂಡೆ ಮೇಲೆ ಈ ಜೀವಿ ಕಂಡುಬಂದಿದೆ.