alex Certify ಮೀನು ಹಿಡಿಯಲು ಹೋದಾಗ ಕೆರೆ ಮಧ್ಯೆ ಮಗುಚಿದ ತೆಪ್ಪ, ಇಬ್ಬರ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಹಿಡಿಯಲು ಹೋದಾಗ ಕೆರೆ ಮಧ್ಯೆ ಮಗುಚಿದ ತೆಪ್ಪ, ಇಬ್ಬರ ಸಾವು

ಹಾಸನ: ಮೀನು ಹಿಡಿಯಲು ಹೋಗಿದ್ದ ವೇಳೆ ತೆಪ್ಪ ಮಗುಚಿ ಇಬ್ಬರು ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ತಿಪ್ಲಾಪುರ ಬಳಿ ನಡೆದಿದೆ.

ತಿಪ್ಲಾಪುರ ಗ್ರಾಮದ ಬಳಿ ಕೆರೆಯಲ್ಲಿ ದುರಂತ ಸಂಭವಿಸಿದೆ. ಕೆರೆಯ ಮಧ್ಯ ಭಾಗದಲ್ಲಿ ಮೀನು ಹಿಡಿಯುವಾಗ ತೆಪ್ಪ ಮಗುಚಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ವೇಳೆ ಒಬ್ಬರು ಪಾರಾಗಿದ್ದಾರೆ. ಮೀನು ಸಾಕಿದ್ದ ಕಿಶೋರ್(38), ಅವರ ಸ್ನೇಹಿತ ರಾಜಣ್ಣ(50) ಮೃತಪಟ್ಟವರು ಎಂದು ಹೇಳಲಾಗಿದೆ. ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...