alex Certify ಜಲಾವೃತಗೊಂಡ ರಸ್ತೆ ಕಾಣದೇ ಕೆರೆಗೆ ಬಿದ್ದ ಕಾರ್: ಅದೃಷ್ಟವಶಾತ್ ಇಬ್ಬರು ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಲಾವೃತಗೊಂಡ ರಸ್ತೆ ಕಾಣದೇ ಕೆರೆಗೆ ಬಿದ್ದ ಕಾರ್: ಅದೃಷ್ಟವಶಾತ್ ಇಬ್ಬರು ಪಾರು

ತುಮಕೂರು: ಗುಬ್ಬಿ -ತೊರೆಹಳ್ಳಿ ರಸ್ತೆ ಜಲಾವೃತವಾಗಿದ್ದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರ್ ಕೆರೆಗೆ ಪಲ್ಟಿಯಾದ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತೊರೆಹಳ್ಳಿ ಸಮೀಪ ತಡರಾತ್ರಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರ್ ನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರಿ ಮಳೆ ಕಾರಣ ನೀರು ಹರಿದು ರಸ್ತೆ ಜಲಾವೃತವಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರ್ ಪಲ್ಟಿಯಾಗಿ ಕೆರೆಗೆ ಪಲ್ಟಿಯಾಗಿದೆ. ಇಬ್ಬರು ಪಾರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...