alex Certify ಬಿಜೆಪಿ ಘಟಾನುಘಟಿಗಳಿಗೆ ಶಾಕಿಂಗ್ ನ್ಯೂಸ್: ಅಶೋಕ್, ಕಾರಜೋಳ, ಕಾಗೇರಿ, ಶೆಟ್ಟರ್ ಸೇರಿ 35 ಮಂದಿಗೆ ಟಿಕೆಟ್ ಇಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಘಟಾನುಘಟಿಗಳಿಗೆ ಶಾಕಿಂಗ್ ನ್ಯೂಸ್: ಅಶೋಕ್, ಕಾರಜೋಳ, ಕಾಗೇರಿ, ಶೆಟ್ಟರ್ ಸೇರಿ 35 ಮಂದಿಗೆ ಟಿಕೆಟ್ ಇಲ್ಲ

ಶಿವಮೊಗ್ಗ: ಈ ಬಾರಿ ಸಚಿವರು ಸೇರಿದಂತೆ 35 ಶಾಸಕರನ್ನು ಕೈ ಬಿಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕರಿಗೆ ಟಿಕೆಟ್ ನೀಡುತ್ತಿಲ್ಲ. 75 ವರ್ಷದ ಅವಶ್ಯಕತೆ ಇಲ್ಲ. ಇದು ವರಿಷ್ಠರು ಕೈಗೊಂಡ ತೀರ್ಮಾನವಾಗಿದೆ. ಪಕ್ಷದ ಮಾತು ಮೀರಿದರೆ ತಂದೆ ತಾಯಿಗೆ ದ್ರೋಹ ಮಾಡಿದಂತೆ. ಈಗಾಗಲೇ ಗುಜರಾತ್ ಚುನಾವಣೆಯಲ್ಲಿ ಪ್ರಯೋಗ ಮಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...