alex Certify ELECTION RESULT BREAKING: ಕೇರಳದಲ್ಲೂ ಜೆಡಿಎಸ್ ಕಮಾಲ್: ಚಿಟ್ಟೂರಲ್ಲಿ 10 ಸಾವಿರ ಲೀಡ್ – ಬಹುಮತದತ್ತ LDF | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ELECTION RESULT BREAKING: ಕೇರಳದಲ್ಲೂ ಜೆಡಿಎಸ್ ಕಮಾಲ್: ಚಿಟ್ಟೂರಲ್ಲಿ 10 ಸಾವಿರ ಲೀಡ್ – ಬಹುಮತದತ್ತ LDF

ದೇವರ ಸ್ವಂತ ನಾಡು ಕೇರಳದಲ್ಲಿ ತೆನೆಹೊತ್ತ ಮಹಿಳೆ ಕಮಾಲ್ ಮಾಡಿದ್ದು ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ.

ಕೇರಳ ಜೆಡಿಎಸ್ ಅಧ್ಯಕ್ಷ ಕೆ. ಕೃಷ್ಣ ಕುಟ್ಟಿ ಚಿಟ್ಟೂರು ಕ್ಷೇತ್ರದಲ್ಲಿ 10 ಸಾವಿರ ಮತಗಳಿಂದ ಮುನ್ನಡೆ ಗಳಿಸಿದ್ದಾರೆ. 140 ಕ್ಷೇತ್ರಗಳಿರುವ ಕೇರಳದಲ್ಲಿ LDF 89, UDF 49, BJP 2 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ, LDF  ಮತ್ತೆ ಅಧಿಕಾರ ಹಿಡಿಯುವತ್ತ ದಾಪುಗಾಲಿಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...