
ನೋಡಲು ಬಲೇ ಮುದ್ದಾಗಿರುವ ಪಾಂಡಾಗಳು ತಮ್ಮ ತುಂಟತನದಿಂದ ಜನರಿಗೆ ಬಹಳ ಇಷ್ಟವಾಗಿಬಿಡುತ್ತವೆ. ಮರದ ಕೊಂಬೆಯೊಂದರ ಮೇಲೆ ಕುಳಿತು ಆಟವಾಡುತ್ತಿರುವ ಪಾಂಡಾ ಒಂದು ಇಂಥದ್ದೇ ಕಾರಣಕ್ಕೆ ವೈರಲ್ ಆಗುತ್ತಿದೆ.
ಮಾನವರ ಕಣ್ಣಿಗೆ ಅಪಾಯಕಾರಿಯಾಗಿ ಕಾಣುವ ಈ ಜಾಗದಲ್ಲಿ ಕುಳಿತಿರುವ ಪಾಂಡಾ ಮಜವಾಗಿ ಆಡುತ್ತಿರುವ ವಿಡಿಯೋವನ್ನು ನೋಡುವುದೇ ಖುಷಿ. 15 ಸೆಕೆಂಡ್‌ಗಳ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದೆ.
https://twitter.com/iamchantelsmith/status/1317759190086144001?ref_src=twsrc%5Etfw%7Ctwcamp%5Etweetembed%7Ctwterm%5E1317759190086144001%7Ctwgr%5Eshare_3%2Ccontainerclick_0&ref_url=https%3A%2F%2Fwww.news18.com%2Fnews%2Fbuzz%2Fwatch-panda-chilling-all-alone-on-a-high-chair-has-left-netizens-amused-2982125.html