alex Certify SHOCKING NEWS: ಭಾರತದಲ್ಲಿ ಬ್ಲಾಕ್ ಫಂಗಸ್ ನಡುವೆಯೇ ಮತ್ತೊಂದು ವೈರಸ್ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಭಾರತದಲ್ಲಿ ಬ್ಲಾಕ್ ಫಂಗಸ್ ನಡುವೆಯೇ ಮತ್ತೊಂದು ವೈರಸ್ ಪತ್ತೆ

ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ, ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಅಟ್ಟಹಾಸದ ನಡುವೆ ಇದೀಗ ಮತ್ತೊಂದು ವೈರಸ್ ಪತ್ತೆಯಾಗಿದೆ. ಗುಜರಾತ್ ನ ವಡೋದರಾದಲ್ಲಿ 8 ಜನರಲ್ಲಿ ಹೊಸ ಮಾದರಿ ಫಂಗಸ್ ಪತ್ತೆಯಾಗಿದ್ದು, ವೈದ್ಯರೇ ಆತಂಕಕ್ಕೀಡಾಗಿದ್ದಾರೆ.

ಶುಕ್ರವಾರ ರಾತ್ರಿ ಈ ಕೆಲಸ ಮಾಡಿ ಯಶಸ್ಸು ನಿಮ್ಮದಾಗಿಸಿಕೊಳ್ಳಿ

ನೇಸಲ್ ಆಸ್ಪರ್ಜಿಲೊಸಿಸ್ ಎಂಬ ಹೆಸರಿನ ಫಂಗಸ್ ಇದಾಗಿದ್ದು, ಸೈನಸ್ ನಲ್ಲಿ ಸಂಭವಿಸುವ ಸೋಂಕಾಗಿದೆ. ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿಯೇ ಈ ಸೋಂಕು ಪತ್ತೆಯಾಗಿದೆ.

 ದೊಣ್ಣೆ ಹಿಡಿದು ಹಲ್ಲೆ ನಡೆಸಿದ ಕುಸ್ತಿಪಟು ಸುಶೀಲ್‌ ಕುಮಾರ್‌ ವಿಡಿಯೋ ಬಹಿರಂಗ

ವಡೋದರಾದ ಎಸ್ ಎಸ್ ಜಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ 8 ಜನರಲ್ಲಿ ಈ ನೇಸಲ್ ಆಸ್ಪರ್ಜಿಲೊಸಿಸ್ ಪತ್ತೆಯಾಗಿದ್ದು, ಇದು ಅಪರೂಪದ ಫಂಗಸ್ ಇನ್ ಫೆಕ್ಷನ್ ಆಗಿದೆ. ಆದರೆ ಬ್ಲ್ಯಾಕ್ ಫಂಗಸ್ ನಷ್ಟು ಅಪಾಯಕಾರಿಯಲ್ಲ ಎಂದು ಹೇಳಬಹುದು ಎಂದು ಡಾ.ಶೀತಲ್ ಮಿಸ್ತ್ರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...