alex Certify ಇಂದು ಬೆಳಗ್ಗೆ ನಭೋಮಂಡಲದಲ್ಲಿ ಸೂರ್ಯ – ಚಂದ್ರನ ಬೆಳಕಿನಾಟದ ಚಮತ್ಕಾರ, ವಿಸ್ಮಯ ನೋಡಲು ಜಗತ್ತೇ ಕಾತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬೆಳಗ್ಗೆ ನಭೋಮಂಡಲದಲ್ಲಿ ಸೂರ್ಯ – ಚಂದ್ರನ ಬೆಳಕಿನಾಟದ ಚಮತ್ಕಾರ, ವಿಸ್ಮಯ ನೋಡಲು ಜಗತ್ತೇ ಕಾತರ

ಜೂನ್ 21 ರ ಇಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದ್ದು, ಬೆಂಕಿಯುಂಗುರ ನೋಡಲು ಜಗತ್ತೇ ಕಾತರಿಸುತ್ತಿದೆ. ಸೂರ್ಯನಿಗೆ ಕಂಕಣ ಕಟ್ಟಲು ಚಂದ್ರ ಸಜ್ಜಾಗಿದ್ದು, ವಿಸ್ಮಯ ನೋಡಲು ಖಗೋಳ ವೀಕ್ಷಕರು ಕಾಯುತ್ತಿದ್ದಾರೆ.

ಸೂರ್ಯ – ಚಂದ್ರನ ಬೆಳಕಿನಾಟ ಇಂದು ಬೆಳಗ್ಗೆಯಿಂದ ಆರಂಭವಾಗಲಿದ್ದು, ಬರಿಗಣ್ಣಿನಿಂದ ಸೂರ್ಯ ಗ್ರಹಣ ವೀಕ್ಷಿಸಿದಂತೆ ಖಗೋಳ ವೀಕ್ಷಕರು ಎಚ್ಚರಿಕೆ ನೀಡಿದ್ದಾರೆ.

ಬೆಳಗ್ಗೆ 10 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಲಿದ್ದು ಮಧ್ಯಾಹ್ನ 1 ಗಂಟೆ 22 ನಿಮಿಷಕ್ಕೆ ಕೊನೆಯಾಗಲಿದೆ. ಬೆಳಗ್ಗೆ 11 ಗಂಟೆ 37 ನಿಮಿಷ ಗ್ರಹಣದ ಗರಿಷ್ಠ ಸಮಯವಾಗಿರುತ್ತದೆ. ಒಟ್ಟು 3 ಗಂಟೆ 18 ನಿಮಿಷದ ಗ್ರಹಣದ ಅವಧಿಯಲ್ಲಿ ಬರಿ ಕಣ್ಣಿನಿಂದ ನೋಡಿದರೆ ದೃಷ್ಟಿದೋಷ ಉಂಟಾಗಬಹುದು. ಫಿಲ್ಟರ್ ಕನ್ನಡಕ ಮೂಲಕ ಗ್ರಹಣ ವೀಕ್ಷಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...