
ಈ ಎಲ್ಲದರ ನಡುವೆ ಉಡುಪಿಯಲ್ಲಿ ಗೋವಾ ಪರ್ಸಿನ್ ಬೋಟ್ ಮೀನುಗಾರರ ಬಲೆಗೆ 2 ಅಪರೂಪದ ಮೀನುಗಳು ಬಂದು ಬಿದ್ದಿವೆ.
ಬೃಹತ್ ಗಾತ್ರದ ಮೀನುಗಳ ಜಾತಿಗೆ ಸೇರಿದ ಟೈಗರ್ ಹಾಗೂ ಕಿಡ ಎಂಬ ತೊರಕೆ ಜಾತಿಗೆ ಸೇರಿದ ಮೀನುಗಳು ಬಲೆಗೆ ಬಿದ್ದಿವೆ. ಈ ಮೀನುಪ್ರಿಯರಿಗೆ ತುಂಬಾನೆ ಇಷ್ಟವೆನಿಸುವ ಈ ದೈತ್ಯ ಮೀನುಗಳು ಭರ್ಜರಿ ದರಕ್ಕೆ ಸೇಲ್ ಆಗುವ ನಿರೀಕ್ಷೆ ಇದೆ. ದೈತ್ಯ ಮೀನುಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

