alex Certify ಕೊರೋನಾ: ಜಾಲತಾಣದಲ್ಲಿ ದಾವಣಗೆರೆ ಸ್ಟಾಪ್ ನರ್ಸ್ ಅವಹೇಳನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ: ಜಾಲತಾಣದಲ್ಲಿ ದಾವಣಗೆರೆ ಸ್ಟಾಪ್ ನರ್ಸ್ ಅವಹೇಳನ

ದಾವಣಗೆರೆ: ಸ್ಟಾಫ್ ನರ್ಸ್ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಫೇಸ್ಬುಕ್ ಪೇಜ್ ವಿರುದ್ಧ ದಾವಣಗೆರೆ ಪೊಲೀಸ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೊರೋನಾ ಸೋಂಕು ತಗುಲಿದ್ದ ಸ್ಟಾಪ್ ನರ್ಸ್ ರೋಗಿ ಸಂಖ್ಯೆ 533 ಅವರ ವಿರುದ್ಧ ನಿಂದನಾತ್ಮಕ ಬರಹವನ್ನು ಒಂದು ವಾಣಿ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ. ದುರಾದೃಷ್ಟದಿಂದ ರೋಗಿಯೊಬ್ಬರಿಂದ ನನಗೆ ಕೊರೊನಾ ಸೋಂಕು ತಗಲಿದೆ. ಫೇಸ್ಬುಕ್ ಪೇಜ್ ನಲ್ಲಿ ನನ್ನ ವಿರುದ್ಧ ನಿಂದನಾತ್ಮಕ ಬರಹ ಪ್ರಕಟಿಸಿ ಅವಮಾನ ಮಾಡಲಾಗಿದೆ.

ಇದರಿಂದ ಮನಸ್ಸಿಗೆ ನೋವಾಗಿದೆ ಎಂದು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಠಾಣೆ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...