alex Certify ಮಾನವೀಯತೆ ಮೆರೆದ ಮಹಿಳಾ ಸಬ್ ಇನ್ಸ್ ಪೆಕ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆ ಮೆರೆದ ಮಹಿಳಾ ಸಬ್ ಇನ್ಸ್ ಪೆಕ್ಟರ್

ಕಲ್ಬುರ್ಗಿ ಜಿಲ್ಲೆಯ ಫರಹತಾಬಾದ್ ನಲ್ಲಿ ಕೊರೊನಾ ಸೋಂಕಿತರ ಕುಟುಂಬಕ್ಕೆ ನೆರೆಹೊರೆಯವರು ತಾತ್ಸಾರ ತೋರಿದ್ದಾರೆ.

ಕುಡಿಯಲು ನೀರು ಕೂಡ ಕೊಡದೇ ಸೋಂಕಿತ ಕುಟುಂಬಕ್ಕೆ ತಾತ್ಸಾರ ತೋರಿದ್ದು, ಈ ಬಗ್ಗೆ ಮಾಹಿತಿ ಪಡೆದ ಫರಹತಾಬಾದ್ ಠಾಣೆಯ ಮಹಿಳಾ ಎಸ್ಐ ಯಶೋಧಾ ಅವರು ನೀರು ತಲುಪಿಸಿದ್ದಾರೆ. ಅಲ್ಲದೆ ದಿನಸಿ ಕಿಟ್ ತರಿಸಿಕೊಟ್ಟು ಸೋಂಕಿತರ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ.

ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಕೊರೋನಾ ತಡೆಗೆ ಮುಂಜಾಗ್ರತೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...